Saturday, 20th April 2024

ಜಿಲ್ಲಾ ಕಸಾಪ ಚುನಾವಣೆ: ಸೋಷಿಯಲ್ ಮೀಡಿಯಾ ಪ್ರಚಾರದ ಮೊರೆ ಹೋದ ಮಾಧ್ಯಮ 

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನವಿ : ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮೇ 9ರಂದು ನಡೆಯಲಿದ್ದು ಜಿಲ್ಲೆಯಾದ್ಯಂತ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು ,ಸಂಪಾದಕರು,ಪತ್ರಕರ್ತರು,ಸರ್ಕಾರಿ ಶಾಲಾ ಶಿಕ್ಷಕರು ,ಖಾಸಗಿ ಶಾಲಾ ಶಿಕ್ಷಕರು, ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಸಂಸ್ಥೆಗಳ ವ್ಯವಸ್ಥಾ ಪಕರು ಮತ್ತು ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿ ದ್ದಾರೆ. ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ […]

ಮುಂದೆ ಓದಿ

ಕಸಾಪ ಚುನಾವಣೆ: ಚುನಾವಣಾಧಿಕಾರಿಯಾಗಿ ಜಿ.ಎಂ.ಗಂಗಾಧರಸ್ವಾಮಿ ನೇಮಕ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆ ನಡೆಸಲು ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಚುನಾವಣಾಧಿಕಾರಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಪರಿಷತ್‍ನ ಅಧ್ಯಕ್ಷರು, ಜಿಲ್ಲಾ ಮತ್ತು ಗಡಿನಾಡ ಘಟಕಗಳ...

ಮುಂದೆ ಓದಿ

ಫೆ.26-28ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: ಹಾವೇರಿಯಲ್ಲಿ ಮುಂದಿನ ವರ್ಷ ಫೆ.26ರಿಂದ ಫೆ.28ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿದೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್...

ಮುಂದೆ ಓದಿ

ಕನ್ನಡದಲ್ಲಿ ಪಿಹೆಚ್.ಡಿ ಪ್ರಬಂಧ ಸಲ್ಲಿಸಿದವರಿಗೆ ಅಭಿನಂದನಾ ಕಾರ್ಯಕ್ರಮ

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ತುಮಕೂರು ಜಿಲ್ಲೆಯವ ರಾಗಿದ್ದು ಯಾವುದೇ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಮಹಾಪ್ರಬಂಧ ಸಲ್ಲಿಸಿ ಪಿಹೆಚ್‌ಡಿ...

ಮುಂದೆ ಓದಿ

ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಬಾ.ಹ.ರಮಾಕುಮಾರಿ

ತುಮಕೂರು: ಬಹು ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಇತ್ತೀಚಿನ ದನಗಳಲ್ಲಿ ಏಕಚಕ್ರಾಧಿಪತ್ಯದ ಸುಳಿವು ಗಳು ಕಂಡು ಬರುತಿದ್ದು, ಕನ್ನಡಿಗರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು...

ಮುಂದೆ ಓದಿ

ಮೂಡಲಯಪಾಯ ಯಕ್ಷಗಾನದ ಬಗ್ಗೆ ಯುವ ಜನತೆ ಆಸಕ್ತಿ ವಹಿಸಬೇಕು: ಪ್ರೊ. ಎಂ.ಎ.ಹೆಗಡೆ

ತುಮಕೂರು: ಮೂಡಲಪಾಯ ಅಪಾರ ಶಕ್ತಿಯಿರುವಂತಹ ಕಲೆ. ಪಡುವಲಪಾಯದಂತೆ ಸಾಮಾಜಿಕ ಪ್ರತಿಷ್ಟೆ ತರಬೇಕು. ಸಾಮಾಜಿಕ ಮನ್ನಣೇ ಇಲ್ಲದೇ ಇರುವುದರಿಂದ ಇಂದಿನ ವಿದ್ಯಾರ್ಥಿಗಳು, ಯುವ ಸಮುದಾಯ ಈ ಕಲೆಯ ಕಲಿಕೆಯಲ್ಲಿ...

ಮುಂದೆ ಓದಿ

error: Content is protected !!