Friday, 19th April 2024

ಕೆನಡಾ ಸಂಸತ್ತಿನಲ್ಲಿ ಕನ್ನಡಿಗ ಸಂಸದನಿಂದ ಮಾತೃಭಾಷೆ ಪ್ರೇಮ

ಬೆಂಗಳೂರು: ಕೆನಡಾ ಸಂಸತ್ತಿನಲ್ಲಿ, ಕನ್ನಡಿಗ ಸಂಸದ ಚಂದ್ರ ಆರ್ಯ ಅವರು, ತಮ್ಮ ಮಾತೃ ಭಾಷೆಯ ಪ್ರೇಮ ತೋರಿದ್ದಾರೆ. ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡಿ, ಕನ್ನಡದ ಕಲರವನನ್ನು ಕೆನಡಾ ಸಂಸತ್ ನಲ್ಲಿ ಉಂಟು ಮಾಡಿದ್ದಾರೆ. ನಮಸ್ಕಾರ, ನಾನು ಇಂದು ಕೆನಡಾ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ಅವರು ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲೇ ಏನ್ ಮಾತನಾಡಿದರು ಎನ್ನುವಂತ ಅವರ ಭಾಷಣದ ಸಾರಾಂಶ ಈ ಕೆಳಗಿನಂತಿದೆ. ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ […]

ಮುಂದೆ ಓದಿ

error: Content is protected !!