ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ 7 ಸ್ಥಾನಗಳ ಅವಧಿಯು ದಿನಾಂಕ 14-06-2022ರಂದು ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಜೂ.3ರಂದು ಮತದಾನ ನಡೆಯಲಿದೆ ಎಂಬುದಾಗಿ ತಿಳಿಸಿದೆ. ಲಕ್ಷ್ಮಣ್ ಸವದಿ ರಾಮಪ್ಪ ತಿಮ್ಮಾಪುರ್ ಅಲ್ಲಂ ವೀರಭದ್ರಪ್ಪ ಹೆಚ್ ಎಂ ರಮೇಶ್ ಗೌಡ ವೀಣಾ ಅಚ್ಚಯ್ಯ ಎಸ್ ನಾರಾಯಣ ಸ್ವಾಮಿ ಕೆ.ವಿ ಲೇಹರ್ ಸಿಂಗ್ – ಮುಂತಾದವರ ಕಾಲಾವಧಿ ಮುಕ್ತಾಯಾಗಲಿದೆ. ಮೇ.17ರಂದು ಚುನಾವಣಾ ಅಧಿಸೂಚನೆ ಪ್ರಕಟಣೆ […]
ಚಿತ್ರದುರ್ಗ: ಸಂಪುಟದಲ್ಲಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ...
– ಕೊಪ್ಪಳ ಜಿಲ್ಲೆಯಲ್ಲಿ 3 ಬಿಜೆಪಿ ಶಾಸಕರು – ಇಬ್ಬರಿಗೆ ಹಿರಿತನ, ಓರ್ವ ಹೊಸಬ – ಸಾಮಥ್ರ್ಯ, ದೌರ್ಬಲ್ಯಗಳ ಪರಿಗಣನೆ ಕೊಪ್ಪಳ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ...
ಬೆಂಗಳೂರು: ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ಏ.27ರಿಂದ 14 ದಿನ ಕಠಿಣ ನಿಯಮ ಜಾರಿ ಗೊಳಿಸಲಾಗಿದೆ. ಅಲ್ಲದೇ, ಆರೋಗ್ಯ ತುರ್ತು ಕ್ರಮಗಳಿಗೆ ಬಳಸಿಕೊಳ್ಳಲು ರಾಜ್ಯದ ಸರ್ಕಾರಿ ನೌಕರರ ಒಂದು...
ಬೆಂಗಳೂರು : ನ್ಯಾಯಮೂರ್ತಿ ಬೂದಿಹಾಳ್ ರುದ್ರಪ್ಪ ಭೀಮಪ್ಪ ಅವರನ್ನು ಕರ್ನಾಟಕ ರಾಜ್ಯ ಅಡ್ಮಿನಿಸ್ಟ್ರೇಟಿವ್ ಟ್ಪಿಬುನಲ್ ನ ಚೇರ್ಮನ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಡಿ.10 ರಿಂದ...
ಕೃಷಿ ಸಚಿವರಿಂದ ಕೋಳೂರು ಬ್ರಿಡ್ಜ್ ವೀಕ್ಷಣೆ ಕೊಪ್ಪಳ: ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಮತ್ತು ಮನೆಗಳ ವೀಕ್ಷಣೆ ಯ ನಂತರ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ...
ಮಂಡ್ಯ ಬ್ರೇಕಿಂಗ್….. ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆ KRSಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ KRS ರಸ್ತೆಗಳು, ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳ...
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ಮರ್ಮವೇನೆಂದು ರಾಜ್ಯದ ಜನತೆಗೆ ತಿಳಿದಿದೆ ಎಂದು ಮಾಜಿ ಸಚಿವ ಬಿ. ಸೋಮಶೇಖರ ಅವರು ತಿಳಿಸಿದ್ದಾರೆ....
ಬಿಬಿಎಂಪಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲು ತೀರ್ಮಾನಿಸಲಾಗಿದ್ದು, ಜಂಟಿ ಆಯುಕ್ತರು ಮತ್ತು 8 ವಿಭಾಗಗಳ ಉಪ ಆಯುಕ್ತರಿಗೆ ಹೆಚ್ಚಿಿನ ಅಧಿಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ....
ಕೊಡಗು ಜಿಲ್ಲೆೆಯಲ್ಲಿ ಸೆ.5 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆೆಲೆ ಜಿಲ್ಲಾಾಡಳಿತ ಜಿಲ್ಲೆೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ....