Wednesday, 1st December 2021

ಬಸ್ ನದಿಗೆ ಬಿದ್ದು 32 ಜನರ ಸಾವು

ಕಾಠ್ಮಂಡು: ನೇಪಾಳದ ಮುಗು ಜಿಲ್ಲೆಯ ಗಮ್ಗಾಧಿಗೆ ಹೋಗುವ ಪ್ರಯಾಣಿಕರಿದ್ದ ಬಸ್ ರಸ್ತೆಯಿಂದ ಜಾರಿ 300 ಮೀಟರ್ ನದಿಗೆ ಬಿದ್ದು ಕನಿಷ್ಠ 32 ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೇಪಾಳಗುಂಜ್ ನಿಂದ ಗಮ್ಗಾಧಿ ಕಡೆಗೆ ಹೋಗುತ್ತಿದ್ದ ಬಸ್ ಛಾಯಾನಾಥ್ ರಾರಾ ಪುರಸಭೆಯ ಪಿನಾ ಜ್ಯಾರಿ ನದಿಗೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ವಿಜಯದಶಮಿ ಹಬ್ಬ ಆಚರಿಸಲು ಬಸ್ಸಿನಲ್ಲಿದ್ದ ಅನೇಕ ಪ್ರಯಾಣಿಕರು ದೇಶದ ವಿವಿಧ ಭಾಗಗಳಿಂದ ಮನೆಗೆ ಮರಳುತ್ತಿದ್ದರು. ಇದೀಗ ಅಪಘಾತ ಸ್ಥಳ ದಲ್ಲಿ ರಕ್ಷಣಾ […]

ಮುಂದೆ ಓದಿ

ಕಠ್ಮಂಡುವಿನಲ್ಲಿ ಭಾರೀ ಮಳೆ: 100 ಕ್ಕೂ ಹೆಚ್ಚು ಸ್ಥಳಗಳು ಜಲಾವೃತ, 138 ಜನರ ರಕ್ಷಣೆ

ಕಠ್ಮಂಡು: ಕಠ್ಮಂಡುವಿನಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹವು 380ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ್ದು, ವಸತಿ ಪ್ರದೇಶಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಠ್ಮಂಡುವಿನ 100 ಕ್ಕೂ...

ಮುಂದೆ ಓದಿ