Wednesday, 24th April 2024

ಲಂಕೆಗೆ ಕಾಲಿಟ್ಟ ಕಾವ್ಯಾ ಶೆಟ್ಟಿ

ಟೀಸರ್ ಮೂಲಕವೇ ಧೂಳೆಬ್ಬಿಸುತ್ತಿರುವ ಲಂಕೆ, ಗೌರಿ ಗಣೇಶ ಹಬ್ಬದಂದೇ ಭರ್ಜರಿಯಾಗಿ ತೆರೆಗೆ ಬಂದಿದೆ. ಲಂಕೆ, ನೈಜ ಘಟನೆ ಆಧಾರಿ ಚಿತ್ರವಾಗಿದೆ. ಲಂಕೆಯ ಶೀರ್ಷಿಕೆಯಲ್ಲಿಯೇ ಕಥೆಯ ಸುಳಿವಿದೆ. ಚಿತ್ರದ ಶೀರ್ಷಿಕೆ ಕೇಳಿದರೆ ಇದು ಪೌರಾಣಿಕ ಕಥೆಯ ಚಿತ್ರವೇ ಇರಬೇಕು ಎಂದೆನಿಸುತ್ತದೆ. ಆದರೆ ಲಂಕೆ  ಪ್ರಸ್ತುತತೆಯ ಕಥೆ ಹೇಳುತ್ತದೆ. ಇಂದಿಗೂ ಸಮಾಜ ದಲ್ಲಿರುವ ಲಂಕಾಸುರರ ಕಥೆಯನ್ನು ತೆರೆಯಲ್ಲಿ ತೆರೆದಿಡುತ್ತದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದಾರೆ. ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ವಿಶೇಷ […]

ಮುಂದೆ ಓದಿ

error: Content is protected !!