Saturday, 21st September 2019

ಸತ್ಯಾಂಶ ತಿಳಿಯಿರಿ

ನಟ ಕೋಮಲ್ ಕಾರಿನಲ್ಲಿ ಹೋಗುವಾಗ ರಸ್ತೆೆಮಧ್ಯ ಬೈಕ್ ಸವಾರ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದಿದೆ, ಅದು ವಿಕೋಪಕ್ಕೆೆ ಹೋಗಿ ಇಬ್ಬರು ಕೈಕೈಮಿಲಾಯಿಸಿದ್ದಾರೆ. ಇದು ಮಾಧ್ಯಮಗಳಲ್ಲಿ ‘ನಟ ಕೋಮಲ ಮೇಲೆ ಹಲ್ಲೆ ಮಾಡಲಾಗಿದೆ, ಯಾರೋ ಬೇಕು ಅಂತಲೇ ಮಾಡಿಸಿದ್ದು, ಬಹಳ ದಿನಗಳಿಂದಲೂ ಅವರಿಗೆ ಕೋಮಲ್ ಅವರ ಮೇಲೆ ಸಿಟ್ಟು, ಸಂಚುಮಾಡಿ ಹಲ್ಲೆ ಮಾಡಲಾಗಿದೆ, ಕೋಮಲ್ ಚಿತ್ರರಂಗದಲ್ಲಿ ಬೆಳೆಯುತ್ತಿಿರುವುದನ್ನು ಸಹಿಸಲಾಗದೆ ಹಲ್ಲೆ ಮಾಡಲಾಗಿದೆ’… ಹೀಗೆ ಬಿತ್ತರವಾಗುತಿತ್ತು. ನಟ ಕೋಮಲ್ ಅವರ ಹೇಳಿಕೆಯು ಮಾದ್ಯಮ ಸುದ್ದಿಗಳಿಗೆ ಇನ್ನಷ್ಟು ಪುಷ್ಟಿಿ […]

ಮುಂದೆ ಓದಿ

ನಟ ಕೋಮಲ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಮಲ್ಲೇಶ್ವರದ ಸಂಪಿಗೆ ಚಿತ್ರಮಂದಿರದ ರೈಲ್ವೆೆ ಕೆಳಸೇತುವೆ ಬಳಿ ಘಟನೆ ಪ್ರಕರಣ ಸಂಬಂಧ ವಿಜಯ್ ಎಂಬಾತ ಪೊಲೀಸರು ವಶಕ್ಕೆೆ ನಟ ಕೋಮಲ್ ಅವರ ಕಾರು ಅಡ್ಡಗಟ್ಟಿಿದ ಅಪರಿಚಿತ ವ್ಯಕ್ತಿಿ...

ಮುಂದೆ ಓದಿ

ಖದರ್ ತೋರಲು ಬರುತ್ತಿದ್ದಾನೆ ಕೆಂಪೇಗೌಡ !

ಖದರ್ ತೋರಲು ಬರುತ್ತಿದ್ದಾನೆ ಕೆಂಪೇಗೌಡ ! ಕೆಂಪೇಗೌಡ ಆ ಹೆಸರಿನಲ್ಲೇ ಒಂದು ಖದರ್ ಇದೆ. ಪಂಚ್ ಇದೆ. ಮಮತೆಯ ಪ್ರತಿರೂಪವೂ ಇದೆ. ಈ ಹೆಸರಿನಲ್ಲೇ ತೆರೆಗೆ ಬಂದ...

ಮುಂದೆ ಓದಿ