Tuesday, 5th July 2022

ಯಜುವೇಂದ್ರ ಚಾಹಲ್, ಕೆ.ಗೌತಮ್’ಗೆ ಕರೋನಾ ಸೋಂಕು

ಕೋಲಂಬೋ: ಟೀಂ ಇಂಡಿಯಾದ ಸ್ಪಿನ್ನರ್​ಗಳಾದ ಯಜುವೇಂದ್ರ ಚಾಹಲ್​ ಹಾಗೂ ಕೆ.ಗೌತಮ್​​ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಆಲ್​ ರೌಂಡರ್​ ಕೃನಾಲ್ ಪಾಂಡ್ಯ ಕರೋನಾ ಸೋಂಕಿಗೆ ಒಳಗಾದ ಮೂರು ದಿನಗಳಲ್ಲಿ ಇನ್ನಿಬ್ಬರು ಆಟಗಾರರು ಸೋಂಕಿಗೆ ಒಳಗಾದಂತಾಗಿದೆ. ಇವರು ಕೃನಾಲ್​ರ ಪ್ರಾಥಮಿಕ ಸಂಪರ್ಕಿತರಾದ್ದರಿಂದ ಪ್ರತ್ಯೇಕವಾಗಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕಳೆದ ಮಂಗಳವಾರ ಕೃನಾಲ್​ ಸೋಂಕಿಗೆ ಒಳಗಾಗಿದ್ದಾರೆ ಎಂಬುದು ವರದಿಯಿಂದ ತಿಳಿದು ಬರುತ್ತಿದ್ದಂತೆಯೇ ಪ್ರಥ್ವಿ ಶಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಪಾಂಡ್ಯ, ಯಜುವೇಂದ್ರ ಚಾಹಲ್​, ದೀಪಕ್​ ಚಹರ್​, ಮನೀಷ್​ ಪಾಂಡ್ಯ, […]

ಮುಂದೆ ಓದಿ

9.25 ಕೋಟಿ ರೂಪಾಯಿಗೆ ಬಿಕರಿಯಾದ ಈ ಕನ್ನಡಿಗ

ಬೆಂಗಳೂರು: ಕರ್ನಾಟಕ ತಂಡದ ಆಲ್‌ರೌಂಡರ್ ಗೌತಮ್ ರನ್ನು ಚೆನ್ನೈ ಸೂಪರ್ ಕಿಂಗ್ಸ್‌ ಫ್ರ್ಯಾಂಚೈಸಿ, 9.25 ಕೋಟಿ ನೀಡಿ ಖರೀದಿಸಿದೆ. ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿರುವ...

ಮುಂದೆ ಓದಿ