Thursday, 28th March 2024

‘ಕಾಳಿ’ ಡಾಕ್ಯೂಮೆಂಟರಿ ಪೋಸ್ಟರ್‌ಗೆ ಜನಾಕ್ರೋಶ

ಬೆಂಗಳೂರು: ‘ಕಾಳಿ’ ಡಾಕ್ಯೂಮೆಂಟರಿ ಬಿಡುಗಡೆಗೆ ಸಿದ್ಧತೆ ನಡೆಸಿರುವ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕಾರಣ, ಕಾಳಿ ಮಾತೆ ಸಿಗರೇಟ್ ಸೇದುವ ರೀತಿಯಲ್ಲಿ ಬಿಂಬಿಸಲಾದ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಡಾಕ್ಯೂ ಮೆಂಟರಿ ರಿಲೀಸ್ ಗೆ ಸಿದ್ಧತೆ ನಡೆಸಿರುವುದಾಗಿ ನಿರ್ದೇಶಕಿ ಲೀನಾ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟರ್ ಬಿಡಿಗಡೆಯಾಗುತ್ತಿದ್ದಂತೆ ಲೀನಾ ಮಣಿ ಮೇಕಳೈ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪೋಸ್ಟರ್ ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದೆ. ಈ ಮೂಲಕ […]

ಮುಂದೆ ಓದಿ

error: Content is protected !!