Thursday, 30th March 2023

ತುಳಿತಕ್ಕೆ ಒಳಗಾದ ಸ್ಲಂ ಜನರನ್ನು ರಕ್ಷಿಸಿ

ರಾಯಚೂರು : ದಲಿತ ಸಮರ ಸೇನೆ ಸ್ಲಮ್ ಜನರ ಕ್ರಿಯಾ ವೇದಿಕೆ ಬೆಂಗಳೂರು, ರಾಯಚೂರಿನ ಜಿಲ್ಲಾ ಸಮಿತಿಯು ಮೂಲ ಸೌಕರ್ಯ, ವಸತಿ ವಂಚಿತ ವಿಶೇಷ ವರ್ಗದ ಜನರಿಗೆ, ವಿಕಲಚೇತನರಿಗೆ ವಿಧವೆಯರಿಗೆ, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಲಿಂಗಸಗೂರಿನ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ತಹಸೀಲ್ದಾರರೊಂದಿಗೆ ನೇರ ಸಂವಾದ ನಡೆಸಿದ ದಲಿತ ಸಮರ ಸೇನೆ, ಸ್ಲಮ್ ಜನರ ಕ್ರಿಯಾವೇದಿಕೆಯ ಜಿಲ್ಲಾ ಅಧ್ಯಕ್ಷ ನೀಲಕಂಠ ಅನೀಲ್ ವಿವಿಧ ಕಾರಣಕ್ಕೆ ಸಮಾಜದಲ್ಲಿ ನೊಂದು,ತುಳಿತಕ್ಕೊಳಪಟ್ಟು, […]

ಮುಂದೆ ಓದಿ

error: Content is protected !!