Thursday, 1st December 2022

ನಟ, ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್ ಇನ್ನಿಲ್ಲ

ಚೆನ್ನೈ: ನಟ, ಚಲನಚಿತ್ರ ನಿರ್ಮಾಪಕ ಪ್ರತಾಪ್ ಪೋಥೆನ್(70 ವರ್ಷ)  ಅವರು ಶುಕ್ರವಾರ ಚೆನ್ನೈನ ಕಿಲ್ಪಾಕ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೂ ಕೆಲವೇ ಗಂಟೆಗಳ ಮೊದಲು ನಟ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಪೋಥನ್ ಅವರು 44 ವರ್ಷಗಳ ವೃತ್ತಿಜೀವನದಲ್ಲಿ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 100 ಚಿತ್ರ ಗಳಲ್ಲಿ ನಟಿಸಿದ್ದಾರೆ ಮತ್ತು 12 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಕೆಲವು ಪ್ರಮುಖ ಪಾತ್ರಗಳು ’22 ಫೀಮೇಲ್ ಕೊಟ್ಟಾಯಂ’, ‘ಉಯರೆ’, ‘ಬೆಂಗಳೂರು ಡೇಸ್’, ‘ವರುಮೈಯಿನ್ ನಿರಂ […]

ಮುಂದೆ ಓದಿ

ಅಸಭ್ಯ ವರ್ತನೆ: ನಟ ಶ್ರೀಜಿತ್ ರವಿ ಬಂಧನ

ತಿರುವನಂತಪುರ: ಸಾರ್ವಜನಿಕವಾಗಿ ಬಾಲಕಿಯರ ಮುಂದೆ ಗುಪ್ತಾಂಗ ಪ್ರದರ್ಶನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 4ರಂದು ಅಯ್ಯಂತೊಳೆ ಎಸ್‌ಎನ್‌ ಪಾರ್ಕ್‌ನಲ್ಲಿ...

ಮುಂದೆ ಓದಿ

ನಿರ್ಮಾಪಕ ವಿಜಯ್ ಬಾಬು ಜಾಮೀನಿಗಿಲ್ಲ ತಡೆ

ತಿರುವನಂತಪುರಂ: ಮಲಯಾಳಂ ನಟ,  ನಿರ್ಮಾಪಕ ವಿಜಯ್ ಬಾಬು ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜೂನ್...

ಮುಂದೆ ಓದಿ

ಮಲಯಾಳಂನ ನಟ ವಿಜಯ್ ವಿರುದ್ದ ವಾರೆಂಟ್

ತಿರುವನಂತಪುರ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿ ರುವ ಮಲಯಾಳಂನ ನಟ ವಿಜಯ್ ಬಾಬುಗೆ ಕೇರಳದ ಪೊಲೀಸರು ಬಂಧನದ ವಾರೆಂಟ್ ಹೊರಡಿಸಿದ್ದಾರೆ. ಚಿತ್ರಗಳಲ್ಲಿ ಅವಕಾಶ ನೀಡುವುದಾಗಿ ನಟಿಯ...

ಮುಂದೆ ಓದಿ

ಹಲ್ಲೆ ಪ್ರಕರಣ: ನಟ ದಿಲೀಪ್ ಅರ್ಜಿ ತೀರ್ಪು ಇಂದು

ತಿರುವನಂತಪುರಂ: ನಟಿಯ ಮೇಲಿನ ಹಲ್ಲೆ ಪ್ರಕರಣ(2017) ಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜನಪ್ರಿಯ ನಟ ದಿಲೀಪ್ ಸಲ್ಲಿಸಿರುವ ಅರ್ಜಿ ತೀರ್ಪು ಮಂಗಳವಾರ ಹೊರಬೀಳಲಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ...

ಮುಂದೆ ಓದಿ

ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ ನಿಧನ

ಕೊಚ್ಚಿನ್: ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ(61) ಗುರುವಾರ ಮೃತಪಟ್ಟರು. ಅಸ್ವಸ್ಥತೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ನಿಧನರಾದರು. ಹಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ಅವರು ನಟಿಸಿದ್ದರು....

ಮುಂದೆ ಓದಿ