Tuesday, 5th July 2022
Mangala Suresh Angady and CM Bommai

ಸಂಸದರನ್ನ ಕೂರಿಸಿ ಮಾತನಾಡುವಷ್ಟು ಸೌಜನ್ಯವಿಲ್ವಾ…? ಬೊಮ್ಮಾಯಿ ನಡೆಗೆ ಕಿಡಿ

ಬೆಂಗಳೂರು: ಬೆಳಗಾವಿ ಸಂಸದೆ ಮಂಗಳಾ ಸುರೇಶ್ ಅಂಗಡಿಗೆ ಅಗೌರವ ತೋರಿಸಿದ್ದ ಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಂಸದೆ‌ ಮಂಗಳಾ ಅಂಗಡಿ ಮನವಿ ಸಲ್ಲಿಸುತ್ತಿದ್ದರೆ, ಸಿಎಂ ಬೊಮ್ಮಾಯಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂತು ಮನವಿ ಸ್ವೀಕರಿಸಿದ್ದಾರೆ‌. ಮಂಗಳಾ ಅಂಗಡಿಗೆ ಸಿಎಂ ಅಗೌರವ ತೋರಿಸಿದ್ದಾರೆ. ಸಂಸದರನ್ನ ಕೂರಿಸಿ ಮಾತನಾಡು ವಷ್ಟು ಸೌಜನ್ಯವಿಲ್ವಾ ಎಂದು ಸಿಎಂ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಸಿಎಂ ಬೊಮ್ಮಾಯಿಯವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸಂಸದೆ ಮಂಗಳಾ […]

ಮುಂದೆ ಓದಿ

ಲೋಕಸಭಾ ಉಪಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಬೆಳಗಾವಿ:  ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ಅಭ್ಯರ್ಥಿಗಳು ಸಂಜೆಯವರೆಗೂ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಲಾ...

ಮುಂದೆ ಓದಿ

ಆರೋಪ, ಪ್ರತ್ಯಾರೋಪಕ್ಕೆ ಉತ್ತರ ಕೊಡಲ್ಲ

ವಿಶ್ವವಾಣಿ ಸಂದರ್ಶನ: ವಿನಾಯಕ ಮಠಪತಿ ದಿ.ಸುರೇಶ್ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಕಣದಲ್ಲಿದ್ದಾರೆ. ಅವರ...

ಮುಂದೆ ಓದಿ

ಬಿಜೆಪಿ ಮುಂದೆ…ಕೈ ಹಿಂದೆ…ದಳ ನಾಪತ್ತೆ

ಒಂದು ಕಡೆ ಅನುಕಂಪದ ಅಲೆಯಲ್ಲಿ ಮಂಗಲಾ ಅಂಗಡಿ ಮತ್ತೊಂದು ಕಡೆ ಜಿಲ್ಲೆಯಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರೋ ಜಾರಕಿಹೊಳಿ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು...

ಮುಂದೆ ಓದಿ

ಬೈಎಲೆಕ್ಷನ್‌: ನಾಳೆ ಮಂಗಲಾ ಅಂಗಡಿ ಪರ ಸಿಎಂ ಪ್ರಚಾರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮಂಗಳವಾರ ಕೆಂಪೇಗೌಡ ಏರ್ ಪೋರ್ಟ್ ಮೂಲಕ ಹುಬ್ಬಳಿಗೆ ಪ್ರಯಾಣ ಬೆಳೆಸಿದರು. ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಪ್ರಯಾಣ ಮಾಡಲಿದ್ದು, ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ....

ಮುಂದೆ ಓದಿ