Wednesday, 24th April 2024
#GarudaMall

ಗರುಡಾ ಮಾಲ್‌ ಬಳಿ ಲಾರಿ ಬೈಕ್‌ಗೆ ಡಿಕ್ಕಿ: ಯುವತಿ ಸಾವು

ಬೆಂಗಳೂರು: ಸಂಬಂಧಿಕರೊಬ್ಬರ ಮನೆಗೆ ಉಪಹಾರಕ್ಕೆಂದು ಸೋದರ ಸಂಬಂಧಿ ಜೊತೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಿಇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಅಶೋಕನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರ್‍ಎಸ್ ಪಾಳ್ಯದ ನಿವಾಸಿ ಸಂಜನಾ ಪ್ರಿಯಾ(21) ಮೃತಪಟ್ಟಿರುವ ಬಿಇ ವಿದ್ಯಾರ್ಥಿನಿ. ಅಂತಿಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ಸಂಜನಾ ಪ್ರಿಯಾ ಸೋದರ ಸಂಬಂಧಿ ವಿನಯ್‍ ಕುಮಾರ್ ಜೊತೆ ಬೈಕ್‍ನಲ್ಲಿ ಜಯನಗರದಲ್ಲಿನ ಸಂಬಂಕರ ಮನೆಗೆ ಉಪಹಾರಕ್ಕೆ ಬೆಳಗ್ಗೆ 6.30ರ ಸುಮಾರಿನಲ್ಲಿ ಹೋಗುತ್ತಿದ್ದರು. ಮತ್ತೊಂದು ಬೈಕ್‍ನಲ್ಲಿ […]

ಮುಂದೆ ಓದಿ

ಅಜಂತಾ ಟ್ರಿನಿಟಿ ಹೋಟೆಲ್ ನಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ

ಬೆಂಗಳೂರು : ನಗರದ ಬೆಂಗಳೂರಿನ ಟ್ರಿನಿಟಿ ಸರ್ಕಲ್‌ ಬಳಿಯಿರುವ 4 ಮಹಡಿಯ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿ ಉರಿದು, ಬೆಂಕಿ ಕೆನ್ನಾಲಗೆ 2 ಮಹಡಿಯಲ್ಲಿದ್ದ ವಸ್ತುಗಳು...

ಮುಂದೆ ಓದಿ

error: Content is protected !!