ಬೆಂಗಳೂರು : ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್ ೧೬ ನೇ ಆವೃತ್ತಿಯ ಮಿನಿ ಹರಾಜು ಡಿಸೆಂಬರ್ ೨೩ರಂದು ಜರುಗ ಲಿದ್ದೂ, ತಂಡಗಳಿಗೆ ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಮಂಗಳವಾರದೊಳಗೆ ನೀಡುವಂತೆ ಬಿಸಿಸಿಐ ಸೂಚಿಸಿತ್ತು. ಇದರ ಹಿನ್ನಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳು ಬಿಡುಗಡೆ ಮಾಡಿದ್ದು, ಆರ್‌ಸಿಬಿ ತಂಡ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದೆ. ರಿಟೇನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ ವಿರಾಟ್ ಕೊಹ್ಲಿ ಸಿರಾಜ್ ಹರ್ಷಲ್ ಪಟೇಲ್ ದಿನೇಶ್ ಕಾರ್ತಿಕ್ ಡು ಪ್ಲೆಸ್ಸಿಸ್ ಆಕಾಶ್ ದಿಪ್ ಫಿನ್ ಅಲೇನ್ […]