Wednesday, 26th February 2020

ಎರಡನೇ ಕಾದಾಟಕ್ಕೆ ಭಾರತ-ವಿಂಡೀಸ್ ಸಜ್ಜು

  ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆೆ ಮರಳಿದ ಧವನ್ ಪುಟಿದೇಳುವ ತುಡಿತದಲ್ಲಿ ಹೋಲ್ಡರ್ ಪಡೆ ಪೋರ್ಟ್ ಆಫ್ ಸ್ಪೇನ್: ಗಯಾನದಲ್ಲಿ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಭಾರತ ಹಾಗೂ ವೆಸ್‌ಟ್‌ ಇಂಡೀಸ್ ತಂಡಗಳು ಇಂದು ಎರಡನೇ ಹಣಾಹಣಿಗೆ ಸಜ್ಜಾಾಗಿವೆ. ಉಭಯ ತಂಡಗಳ ಕಾದಾಟಕ್ಕೆೆ ಕ್ವೀನ್‌ಸ್‌ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಸಿದ್ಧವಾಗಿದೆ. ಟೆಸ್‌ಟ್‌ ತಂಡದಲ್ಲಿ ಕ್ರಿಿಸ್ ಗೇಲ್ ಆಡದೆ ಇರುವ ಹಿನ್ನೆೆಲೆಯಲ್ಲಿ ಏಕದಿನ ಸರಣಿಯೇ ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ವೇದಿಕೆಯಾಗಲಿದೆ ಎಂದು […]

ಮುಂದೆ ಓದಿ