Wednesday, 30th September 2020

ಮುಳುಗಡೆ ಜಿಲ್ಲೆಗೆ ಅಧಿಕಾರದ ಬಾಹುಬಲ

ಕೆಳಮನೆ-ಮೇಲ್ಮನೆಗೆ ಬಾಗಲಕೋಟೆ ನಾಯಕರೇ ಕಿಂಗ್ ಕೋಟೆ ನಾಡಿಗೆ ಕಾಂಗ್ರೆೆಸ್‌ನ ಡಬಲ್ ಧಮಾಕಾ ಗಿಫ್‌ಟ್‌ ರಾಘವೇಂದ್ರ ಕಲಾದಗಿ ಬಾಗಲಕೋಟೆ ಜಿಲ್ಲೆೆಗೆ ಕಾಂಗ್ರೆೆಸ್ ಹೈಕಮಾಂಡ್ ದಸರಾ-ದೀಪಾವಳಿಯ ಡಬಲ್ ಧಮಾಕಾ ಉಡುಗೊರೆಯನ್ನು ನೀಡಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಮಕಾಡೆ ಮಲಗಿದ್ದರೂ ಪಕ್ಷ ಚೇತರಿಕೆಗೆ ಇಂಬು ನೀಡುವಂಥ ಹುದ್ದೆೆಗಳಿಗೆ ಸೂಕ್ತ ವ್ಯಕ್ತಿಿಗಳ ನೇಮಕದ ಮೂಲಕ ಆಡಳಿತಾರೂಢ ಸರಕಾರಕ್ಕೆೆ ಛಾಟಿ ಬೀಸುವ ಮಹತ್ತರ ಹೆಜ್ಜೆೆ ಇಡಲಾಗಿದೆ. ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆ ಪ್ರತಿಪಕ್ಷ ನಾಯಕನ ಸ್ಥಾಾನಕ್ಕಾಾಗಿ ನಡೆದ ಪ್ರಬಲ ಲಾಬಿಯಲ್ಲಿ ಸಿದ್ದರಾಮಯ್ಯ […]

ಮುಂದೆ ಓದಿ