ಚಂದನ್ಮಿತ್ರ, ಪರ್ತಕರ್ತ ನಮನ ಸಂಸತ್ತಿನ ರಾಜ್ಯಸಭೆಗೆ ನಾಮಾಂಕಿತನಾಗಿದ್ದ ನನ್ನ ಮೊದಲ ಅವಧಿಯಲ್ಲಿ ನಾನು ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೇ ಇದ್ದರೂ ಅಂದಿನ ಬಿಜೆಪಿ ಕುರಿತು ಒಲವುಳ್ಳವನು ಎಂದು ಯಾರಿಗಾದರೂ ಗೊತ್ತಾಗುವಂತಿತ್ತು. ಅಟಲ್ಜೀ, ಆಡ್ವಾಣಿಜೀಯವರ ನೇತೃತ್ವದಲ್ಲಿ ಅಂದು ಇದ್ದ ಆಡಳಿತರೂಢ ಬಿಜೆಪಿಯ ಸಂಸದರ ಸಭೆಗೆ ಹಾಗೇ ಹೋಗುತ್ತಿದ್ದೆ. ಕಲಾಪದ ವೇಳೆ ನಾನು ಪ್ರತಿ ಮಂಗಳವಾರ ನಡೆಯುತ್ತಿದ್ದ ಆ ಸಭೆಗೆ ನುಗ್ಗಿ, ಅದು ಮುಗಿದ ಮೇಲೆ ಸುಷ್ಮಾರ ಬಳಿ ನಡೆದು `ನೋಡಿ, ನಾನು ಬಂದೆ!’ ಎಂದು ಉದ್ಗರಿಸಿದರೆ, ಆಕೆ ಹತ್ತಿರ ಬಂದು […]