Tuesday, 23rd April 2024

ಹಿರಿಯ ಮಲಯಾಳಂ ನಟ ನೆಡುಮುಡಿ ವೇಣು ನಿಧನ

ಹೈದರಾಬಾದ್: ನಟ ನೆಡುಮುಡಿ ವೇಣು(73) ಅವರು ಸೋಮವಾರ ಮಧ್ಯಾಹ್ನ ನಿಧನರಾದರು. ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಾದ ಹಿರಿಯ ನಟ ತೀವ್ರ ನಿಗಾ ಘಟಕದಲ್ಲಿದ್ದರು. ವಾಣಿಜ್ಯ ಮತ್ತು ಕಲಾ ಸಿನೆಮಾದಲ್ಲಿ ಅಸಾಧಾರಣ ಅಭಿನಯಕ್ಕೆ ಹೆಸರುವಾಸಿಯಾದ ನೆಡುಮುಡಿ, ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹಿರಿಯ ಮಲಯಾಳಂ ನಟನನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ಈ ಹಿಂದೆ ಕೋವಿಡ್-19 ರಿಂದ ಚೇತರಿಸಿಕೊಂಡಿ ದ್ದರು. ಅ.10ರ ಭಾನುವಾರ ವೇಣು ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೇಶವನ್ ವೇಣುಗೋಪಾಲ, ನೆಡುಮುಡಿ ವೇಣು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. […]

ಮುಂದೆ ಓದಿ

error: Content is protected !!