Wednesday, 8th February 2023

ಇಂದು ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ

ಹೈದರಾಬಾದ್‌: ಇಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಬಾಂಗ್ಲಾದೇಶ ವಿಶ್ವದಾಖಲೆಯ ದ್ವಿಶತಕದ ಹೊರತಾಗಿಯೂ ತಂಡದಿಂದ ಹೊರಗುಳಿ ದಿದ್ದ ವಿಕೆಟ್ ಕೀಪರ್- ಬ್ಯಾಟರ್ ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಅವರ ಅಲಭ್ಯತೆಯು ಇಶಾನ್ ಕಿಶನ್‌ಗೆ ಅವಕಾಶ ದೊರೆದಂತಾಗಿದೆ. ಕಿಶನ್ ವಿಕೆಟ್‌ ಕೀಪರ್ ಗ್ಲೌಸ್ ಹಾಕಿಕೊಳ್ಳ ಬಹುದು. […]

ಮುಂದೆ ಓದಿ

ಪುರುಷರಂತೆ ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ: ಕಾರ್ಯದರ್ಶಿ ಜಯ್ ಶಾ

ಮುಂಬೈ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಘೋಷಿಸಿ ದ್ದಾರೆ. ತಾರತಮ್ಯ ಎದುರಿಸಲು BCCI ಯ ಮೊದಲ ಹೆಜ್ಜೆಯನ್ನು ಘೋಷಿಸಲು...

ಮುಂದೆ ಓದಿ

ಟಿ-20 ವಿಶ್ವಕಪ್‌ ಪಂದ್ಯಾವಳಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

ವೆಲ್ಲಿಂಗ್ಟನ್‌: ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂನಿರ್ಗೆ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್ ಸ್ಥಾನ ಪಡೆದಿದ್ದಾರೆ. ಗಪ್ಟಿಲ್ ಜೊತೆಗೆ ಕಿರಿಯ ಆಟಗಾರರಾದ ಫಿನ್...

ಮುಂದೆ ಓದಿ

ಕ್ರಿಕೆಟ್ ಅಂಪಾಯರ್ ಆಗಿ ಆಲ್ ರೌಂಡರ್ ಜಿಮ್ಮಿ ನೀಶಮ್

ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಪ್ರತಿಭಾವಂತ ಆಲ್ ರೌಂಡರ್ ಜಿಮ್ಮಿ ನೀಶಮ್ ಕ್ರಿಕೆಟ್ ಅಂಪಾಯರ್ ಆಗಿದ್ದಾರೆ. ಪ್ರಸಿದ್ದ ಅಂಪಾಯರ್ ಬಿಲ್ಲಿ ಬೌಡೆನ್ ಜೊತೆ ನೀಶಮ್ ತೀರ್ಪುಗಾರನ ಕೆಲಸ ಮಾಡಿದರು....

ಮುಂದೆ ಓದಿ

ಕಿವೀಸ್‌ ಆಲ್ರೌಂಡರ್‌ ಕೋರಿ ಆಂಡರ್ಸನ್‌ ಕ್ರಿಕೆಟ್‌ನಿಂದ ನಿವೃತ್ತಿ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ನ ಸ್ಪೋಟಕ ಆಟಗಾರ ಕೋರಿ ಆಯಂಡರ್ಸನ್ ವೃತ್ತಿಪರ ಕ್ರಿಕೆಟಿಗೆ ರಾಜೀನಾಮೆ ನೀಡಿದ್ದಾರೆ. ಊಹಾಪೋಹಗಳಿಗೆ ತೆರೆ ಎಳೆದ ಆಯಂಡರ್ಸನ್ , ಸುದ್ದಿಯನ್ನು ಖಚಿತಪಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ...

ಮುಂದೆ ಓದಿ

ವಿಂಡೀಸ್‌ ಸರಣಿಗೆ ಕಿವೀಸ್‌ ಟಿ20 ಹಾಗೂ ಟೆಸ್ಟ್ ತಂಡ ಪ್ರಕಟ

ಆಕ್ಲಂಡ್: ವಿಂಡೀಸ್ ವಿರುದ್ದ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇದೇ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಮತ್ತು ವೇಗಿ ಟ್ರೆಂಟ್ ಬೌಲ್ಟ್ ಅವರಿಗೆ...

ಮುಂದೆ ಓದಿ

error: Content is protected !!