Wednesday, 24th April 2024

ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ: ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಿಜಿಟಲ್ ಜನಗಣತಿ ನಡೆಯಲಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021ನೇ ಬಜೆಟ್ ಭಾಷಣದ ವೇಳೆ ಈ ಬಗ್ಗೆ ತಿಳಿಸಿದರು. ಮುಂಬರುವ ಜನಗಣತಿಗಾಗಿ 3,768 ಕೋಟಿ ರುಪಾಯಿಗಳನ್ನು ನಿಗದಿಪಡಿಸಿದೆ. ಇದು ದೇಶದ ಮೊದಲ ಡಿಜಿಟಲ್ ಜನಗಣತಿ ಯಾಗಿದೆ. ಪ್ರಸಕ್ತ ಜನಗಣತಿಯಿಂದಲೇ ಡಿಜಿಟಲ್ ಜನಗಣತಿ ಒತ್ತು ನೀಡಲಾಗಿದೆ. ಎಲ್ಲ ದಾಖಲಾತಿಗಳು ಡಿಜಿಟಲ್ ರೂಪದಲ್ಲಿ ಸುರಕ್ಷಿತ ವಾಗಿರಲಿವೆ. ಮಾಹಿತಿ ಸಂಗ್ರಹವೂ ಪಾರದರ್ಶಕ ಮತ್ತು ವೇಗವಾಗಿರಲಿದೆ. ಇದರಿಂದ ಸಮಯ ಉಳಿತಾಯ ಮಾಡಬಹುದು. […]

ಮುಂದೆ ಓದಿ

ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಬಂಪರ್‌

ನವದೆಹಲಿ: ವಿಧಾನಸಭೆ ಚುನಾವಣೆ ಎದುರಿಸಲಿರುವ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು...

ಮುಂದೆ ಓದಿ

ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚುವರಿ ಅನುದಾನ: 1,28,700 ಕೋಟಿ ರೂ

ನವದೆಹಲಿ: ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಕೇಂದ್ರ ಬಜೆಟ್​ 2021ರಲ್ಲಿ ಸ್ವಚ್ಛ ಭಾರತ್​ 2.0 ಯೋಜನೆ ಘೋಷಿಸಿದ್ದಾರೆ. 2020ನೇ ವರ್ಷದ...

ಮುಂದೆ ಓದಿ

32 ರಾಜ್ಯಗಳಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ಜಾರಿ

ನವದೆಹಲಿ : ದೇಶದ ಕೆಲ ರಾಜ್ಯಗಳಲ್ಲಿ ಮಾತ್ರವೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಯಲ್ಲಿದೆ. ಈ ಯೋಜನೆಯನ್ನು 32 ರಾಜ್ಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಪಡಿತದಾರರು ಒಂದು...

ಮುಂದೆ ಓದಿ

ಬೆಂಗಳೂರಿಗೆ ಮತ್ತೆರಡು ಮೆಟ್ರೋ ಹೊಸ ಮಾರ್ಗ

ನವದೆಹಲಿ : ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಭರ್ಜರಿ ಗುಡ್ ನ್ಯೂಸ್. ಬೆಂಗಳೂರಿಗೆ ಮತ್ತೆರಡು ಮೆಟ್ರೋ ಹೊಸ ಮಾರ್ಗ ಗಳಿಗೆ ಕೇಂದ್ರ ಸರ್ಕಾರ ಅನುದಾನ ಘೋಷಿಸುವ...

ಮುಂದೆ ಓದಿ

ಠೇವಣಿದಾರರ ₹5 ಲಕ್ಷದವರೆಗಿನ ಹಣಕ್ಕೆ ವಿಮಾ ಖಾತ್ರಿ

ನವದೆಹಲಿ : ಠೇವಣಿದಾರರ ₹5 ಲಕ್ಷದವರೆಗಿನ ಹಣಕ್ಕೆ ವಿಮಾ ಖಾತ್ರಿ ನೀಡಲಾಗಿದೆ. ಠೇವಣಿದಾರರ ಹಣಕ್ಕೆ ಸುರಕ್ಷತೆ ನೀಡುವ ಭರವಸೆ, ಮತ್ತು ಸರ್ಕಾರಿ ಬ್ಯಾಂಕ್​ಗಳಿಗೆ ₹20,000 ಕೋಟಿ ಹೊಸ ಬಂಡವಾಳ...

ಮುಂದೆ ಓದಿ

ಸ್ವಯಂ ಪ್ರೇರಿತವಾಗಿ 15 ವರ್ಷ ಹಳೆಯ ವಾಹನಗಳ ಗುಜರಿ: ಸಚಿವೆ ನಿರ್ಮಲಾ

ನವದೆಹಲಿ : ಇಂದು 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ,...

ಮುಂದೆ ಓದಿ

ಸಚಿವ ಸಂಪುಟದಿಂದ ಬಜೆಟ್ ಮಂಡನೆಗೆ ಅನುಮೋದನೆ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಸೋಮವಾರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಮಂಡನೆಗೂ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ...

ಮುಂದೆ ಓದಿ

ಇಂದು ಕೇಂದ್ರ ಹಣಕಾಸು ಬಜೆಟ್ ಮಂಡನೆ

ನವದೆಹಲಿ: ಸೋಮವಾರ (ಫೆ.1) ಪ್ರಸಕ್ತ ಸಾಲಿನ  ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ. ಇಂದಿನ ಬಜೆಟ್ ನ ‌ ತಂಡದ ಪ್ರಮುಖರ ವಿವರ...

ಮುಂದೆ ಓದಿ

31ರಂದು ಮೇಲ್ಮನೆ ಸದಸ್ಯರ ಸಭೆ: ವೆಂಕಯ್ಯ ನಾಯ್ಡು

ನವದೆಹಲಿ:  ಪ್ರಸಕ್ತ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮೇಲ್ಮನೆ ಸದಸ್ಯರ ಸಭೆ ಕರೆದಿದ್ದಾರೆ. ಜ.31ರಂದು ವೆಂಕಯ್ಯ ನಾಯ್ಡು ಅವರು ತಮ್ಮ ನಿವಾಸದಲ್ಲಿ...

ಮುಂದೆ ಓದಿ

error: Content is protected !!