Tuesday, 17th September 2019

ಏಕದಿನ ಸರಣಿ: ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ವೆಸ್‌ಟ್‌ ಇಂಡೀಸ್ ತಂಡಕ್ಕೆೆ ಮರಳಿದ ಗೇಲ್

ಪ್ರೋೋವಿಡೆನ್‌ಸ್‌(ಗಯಾನ): ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡು ಆತ್ಮವಿಶ್ವಾಾಸದಲ್ಲಿ ತೇಲುತ್ತಿಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಸಜ್ಜಾಾಗಿದೆ. ಇಲ್ಲಿನ ಪ್ರೋೋವಿಡೆನ್‌ಸ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಇಂದು ಮೊದಲ ಏಕದಿನ ಪಂದ್ಯದಲ್ಲಿ ಸೆಣಸಲಿವೆ. ಹೆಬ್ಬೆೆರಳು ಗಾಯದಿಂದ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದ ಶಿಖರ್ ಧವನ್ ಇಂದು ಏಕದಿನ ಭಾರತ ತಂಡಕ್ಕೆೆ ಮರಳುತ್ತಿಿದ್ದಾಾರೆ. ರೋಹಿತ್ ಶರ್ಮಾ ಅವರ ಜತೆ 130 ಏಕದಿನ ಪಂದ್ಯಗಳಲ್ಲಿ ಒಟ್ಟು 17 ಶತಕಗಳ ಜತೆಯಾಟವಾಡಿರುವ ಶಿಖರ್ […]

ಮುಂದೆ ಓದಿ