Tuesday, 27th September 2022

ಮೂರು ಲಕ್ಷ ದಾಟಿದ ಕರೋನಾ, 9,287 ಓಮೈಕ್ರಾನ್ ಪ್ರಕರಣ

ನವದೆಹಲಿ: ಭಾರತದಲ್ಲಿ ಕರೋನಾ ಏರಿಳಿತ ಎಂದಿನಂತೆ ಮುಂದುವರೆದಿದೆ. ಎರಡೂವರೆ ಲಕ್ಷದ ಅಸುಪಾಸಿ ನಲ್ಲಿಯೇ ಸೋಂಕಿತರ ಸಂಖ್ಯೆ ಗುರುವಾರ  ಮೂರು ಲಕ್ಷ ದಾಟಿ ಮುನ್ನುಗ್ಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,17,532 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ 491 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 38218773ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 4,87,693ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,24,051ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ […]

ಮುಂದೆ ಓದಿ

287 ಮಂದಿಗೆ ಓಮೈಕ್ರಾನ್ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 287 ಮಂದಿಗೆ ಓಮೈಕ್ರಾನ್ ಸೋಂಕು ದೃಢಪಟ್ಟಿದೆ. ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಬೆಂಗ ಳೂರಿನಲ್ಲಿ...

ಮುಂದೆ ಓದಿ

#corona

ಕರೋನಾ ನಿಯಂತ್ರಣಕ್ಕೆ: 2,58,089 ಸೋಂಕಿತರು ಪತ್ತೆ

ನವದೆಹಲಿ: ಕರೋನಾ ನಿಯಂತ್ರಣಕ್ಕೆ ಬಂದಂತಿದೆ. ನಿನ್ನೆಗಿಂತ 13 ಸಾವಿರದಷ್ಟು ಪ್ರಕರಣಗಳು ಕಡಿಮೆ ಯಾಗಿವೆ. ಕಳೆದ 24 ಗಂಟೆಯಲ್ಲಿ 2,58,089 ಕೋವಿಡ್ ಸೋಂಕಿತರು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ...

ಮುಂದೆ ಓದಿ

Covid, Omicron

5,488 ಓಮೈಕ್ರಾನ್ ಸೋಂಕು ಪ್ರಕರಣ ದೃಢ

ನವದೆಹಲಿ: ಕೋವಿಡ್-19 ಸೋಂಕು ಉಲ್ಬಣವಾಗುತ್ತಿರುವ ಹೊತ್ತಿನಲ್ಲೇ ಓಮೈಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈ ವರೆಗೂ 5,488 ಪ್ರಕರಣಗಳು ವರದಿಯಾಗಿದೆ. ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್...

ಮುಂದೆ ಓದಿ

ಕೋವಿಡ್-19, ಒಮೈಕ್ರಾನ್ ಆರ್ಭಟ: ಇಂದು ಸಂಜೆ ಸಿಎಂಗಳೊಂದಿಗೆ ಪ್ರಧಾನಿ ಸಭೆ

ನವದೆಹಲಿ: ದೇಶದ ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಅವರು ಕೋವಿಡ್-19 ಹಾಗೂ ಒಮೈಕ್ರಾನ್ ರೂಪಾಂತರದ ಪರಿಸ್ಥಿತಿ ಕುರಿತು ಗುರುವಾರ ಸಂಜೆ ವೀಡಿಯೊ ಕಾನ್ಫರೆ ನ್ಸಿಂಗ್ ಮೂಲಕ...

ಮುಂದೆ ಓದಿ

ಓಮೈಕ್ರಾನ್ ಬ್ರೇಕಿಂಗ್: ಕೇರಳದಲ್ಲಿ 76 ಹೊಸ ಪ್ರಕರಣ ಪತ್ತೆ

ತಿರುವನಂತಪುರಂ : ಓಮೈಕ್ರಾನ್ ರೂಪಾಂತರದಿಂದಾಗಿ ಕೇರಳವು ಬುಧವಾರ 76 ಹೊಸ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಓಮಿಕ್ರಾನ್ ಹೊರ ಹೊಮ್ಮಿದೆ ಎಂದು ಆರೋಗ್ಯ ಸಚಿವೆ ವೀಣಾ...

ಮುಂದೆ ಓದಿ

Omicrone V
ಓಮೈಕ್ರಾನ್: ದೇಶಾದ್ಯಂತ 3,071 ಪ್ರಕರಣ ಪತ್ತೆ

ನವದೆಹಲಿ: ಭಾರತದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಈವರೆಗೂ ದೇಶಾದ್ಯಂತ 3,071 ಪ್ರಕರಣಗಳು ವರದಿಯಾಗಿದೆ. ದೇಶಾದ್ಯಂತ ಇರುವ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 3,071ಕ್ಕೆ...

ಮುಂದೆ ಓದಿ

Kukke
ಕುಕ್ಕೆ ಸುಬ್ರಹ್ಮಣ್ಯ: ಜ.16ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ

ಮಂಗಳೂರು: ಕೋವಿಡ್ ಮತ್ತು ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಪ್ರಭಾವ ದೇವಾಲಯಗಳ ಮೇಲೂ ಬಿದ್ದಿದೆ. ಸರ್ಕಾರ ಹಬ್ಬ, ಜಾತ್ರೆ, ಉತ್ಸವಗಳನ್ನು ನಿರ್ಬಂಧಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ...

ಮುಂದೆ ಓದಿ

vibrant gujarat 2022
ವೈಬ್ರೆಂಟ್ ಗುಜರಾತ್ ಸಮಾವೇಶ ಮುಂದೂಡಿಕೆ

ಅಹಮದಾಬಾದ್: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜ.10 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಬೇಕಿದ್ದ ವೈಬ್ರೆಂಟ್ ಗುಜರಾತ್ ಸಮಾವೇಶ ಮುಂದೂಡಲು ರಾಜ್ಯ ಸರ್ಕಾರ ಗುರುವಾರ ನಿರ್ಧರಿಸಿದೆ. ಹೂಡಿಕೆಗಳನ್ನು ಆಕರ್ಷಿಸಲು...

ಮುಂದೆ ಓದಿ

Covid, Omicron
2-3 ವಾರ ನಿರ್ಲಕ್ಷಿಸಿದರೆ ಕರೋನಾ, ಒಮೈಕ್ರಾನ್ ಸ್ಫೋಟ !

ಸಾರ್ವಜನಿಕರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯವಾಗಬಹುದು ಲಾಕ್‌ಡೌನ್ ಬೇಡ ಎಂದಾದರೆ ನಿರ್ಬಂಧಗಳನ್ನು ಕಟ್ಟು ನಿಟ್ಟು ಪಾಲಿಸಬೇಕು ಲಸಿಕೆ ಹಾಕಿಕೊಂಡಿದ್ದೇನೆ, ಸೋಂಕು ಬರುವುದಿಲ್ಲ ಎಂಬ ಬೇಜವಾಬ್ದಾರಿ ಬಿಡಬೇಕು ನಮ್ಮ ಜನರು...

ಮುಂದೆ ಓದಿ