Saturday, 4th July 2020

ಪಂಜಾಬ್ ಗಡಿಯಲ್ಲಿ ಮತ್ತೆ ಪಾಕ್ ಡ್ರೋನ್

ನವದೆಹಲಿ: ಭಾರತ-ಪಾಕ್ ಗಡಿಯಾದ ಪಂಜಾಬ್‌ನ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿಿ 10ರಿಂದ 10.30ರೊಳಗೆ ಒಟ್ಟು ಐದು ಬಾರಿ ಪಾಕಿಸ್ತಾಾನದ ಡ್ರೋನ್ ಹಾರಾಡಿರುವುದು ಪತ್ತೆೆಯಾಗಿದ್ದು, ಅದರಲ್ಲಿ ಒಮ್ಮೆೆ ಡ್ರೋನ್ ಭಾರತೀಯ ಗಡಿಯೊಳಕ್ಕೆ ಪ್ರವೇಶಿಸಿರುವುದು ಖಾತರಿಯಾಗಿದೆ. ಈ ಹಿನ್ನೆೆಲೆಯಲ್ಲಿ ಪಂಜಾಬ್ ಪೊಲೀಸರು, ಬಿಎಸ್‌ಎಫ್ ಪಡೆಗಳು ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸುತ್ತಿಿವೆ. 10 ದಿನಗಳ ಹಿಂದೆ ಪಾಕಿಸ್ತಾಾನದ ಡ್ರೋೋನ್‌ವೊಂದನ್ನು ಪಂಜಾಬ್ ಪೊಲೀಸರು ವಶಕ್ಕೆೆ ಪಡೆದಿದ್ದರು. ಅದಕ್ಕೂ ಮೊದಲು ಪಂಜಾಬ್‌ನಲ್ಲಿ ಎಕೆ-47 ರೈಫಲ್ಗಳು, ಸ್ಯಾಾಟಲೈಟ್ ಫೋನ್‌ಗಳು ಮತ್ತು ಗ್ರೆೆನೇಡ್‌ಗಳು ಡ್ರೋೋನ್‌ನಿಂದ ಕೆಳಗೆ ಬಿದ್ದಿದ್ದವು. ಇದೀಗ […]

ಮುಂದೆ ಓದಿ