Thursday, 14th November 2019

ಪರಿಹಾರ ಕಾರ್ಯಗಳು ತ್ವರಿತ ಗೊಳ್ಳಲಿ…

ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಹಾಮಳೆಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಕಣ್ಣಮುಂದೆಯೇ ಆಸ್ತಿಿಪಾಸ್ತಿಿ, ಮನೆಗಳು, ಜಾನುವಾರು, ವಿದ್ಯುತ್ ಕಂಬ, ರಸ್ತೆೆ, ಸೇತುವೆ, ಅಣೆಕಟ್ಟು ಪ್ರವಾಹಕ್ಕೆೆ ಕೊಚ್ಚಿಿ ಹೋಗಿವೆ. ಸಂತ್ರಸ್ತರು ಮನೆಮಠಗಳನ್ನು ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿಿದ್ದರೆ, ರಕ್ಷಣಾ ಪಡೆಗಳು, ಜಿಲ್ಲಾಡಳಿತ, ಕಂದಾಯ ಇಲಾಖೆ, ಮೆಸ್ಕಾಾಂ, ಗೃಹರಕ್ಷಕ ದಳ, ಪೊಲೀಸ್ ಇಲಾಖೆಗಳು ಹಗಲು ಇರುಳು ನಿದ್ದೆಯಿಲ್ಲದೆ ನಿರಂತರ ಸಂತ್ರಸ್ತರಿಗೆ ಸ್ಪಂದಿಸುತ್ತಿಿವೆ. ಇನ್ನುಳಿದಿರುವುದು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಿಸುವಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಎಚ್ಚರ ವಹಿಸುವ ಅವಶ್ಯಕತೆಯಿದೆ. ಏಕೆಂದರೆ […]

ಮುಂದೆ ಓದಿ