ಕೇರಳ: ಮದುವೆ ಜೀವನದಲ್ಲಿ ಮರೆಯಲಾಗದ ಸಂಭ್ರಮ. ಅದರಲ್ಲೂ ವಿಭಿನ್ನವಾಗಿ ಫೋಟೋ ಶೂಟ್ ಮಾಡೋದು ಅಂದರೆ ಈಗಿನ ಟ್ರೆಂಡ್ ಆಗಿದೆ. ಇಲ್ಲೊಂದು ಫೋಟೋ ಶೂಟ್‌ಗಾಗಿ ಆಯ್ಕೆ ಮಾಡಿಕೊಂಡ ಸ್ಥಳ ತುಂಬಾನೇ ವಿಭಿನ್ನವಾಗಿದೆ. ಕೇರಳದ ವಧು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿ ದ್ದಾರೆ. ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ, ವಧು ಸಂಪೂರ್ಣವಾಗಿ ಕೆಸರು ನೀರಿನಿಂದ ತುಂಬಿದ ದೊಡ್ಡ ಗುಂಡಿಯ ಉದ್ದಕ್ಕೂ ನಡೆದುಕೊಂಡು ಬರು ತ್ತಾರೆ. ಬೀಳದಂತೆ ತಮ್ಮನ್ನು […]
ಬೆಂಗಳೂರು: ಏಳು ವರ್ಷದ ಬಾಲಕಿಯೊಬ್ಬಳು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಶೇಷ ರೀತಿಯಲ್ಲಿ ಮನವಿ ಸಲ್ಲಿಸಿದ್ದಾಳೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡನೇ ತರಗತಿ ಓದುತ್ತಿರುವ...