Thursday, 23rd March 2023

ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನ: ಪ್ರಯಾಣಿಕರು ತಬ್ಬಿ‌ಬ್ಬು

ಪಾಟ್ನಾ: ಬಿಹಾರದ ಪಾಟ್ನಾದ ರೈಲು ನಿಲ್ದಾಣದ ಸಿಬ್ಬಂದಿಯ ಯಡವಟ್ಟಿನಿಂದ ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ಕ್ಲಿಪ್ ಪ್ರದರ್ಶನವಾದ್ದರಿಂದ ಪ್ರಯಾಣಿಕರು ಕೆಲ ಹೊತ್ತು ತಬ್ಬಿಬ್ಬಾದ ಘಟನೆ ನಡೆದಿದೆ. ರೈಲು ನಿಲ್ದಾಣದ 10 ಪ್ಲಾಟ್ ಫಾರಂಗಳಲ್ಲಿ ಅಳವಡಿಸಲಾಗಿದ್ದ ಎಲ್ಲಾ ಟಿವಿ ಸ್ಕ್ರೀನ್‌ಗಳಲ್ಲಿ ಫೋರ್ನ್ ದೃಶ್ಯದ ಕ್ಲಿಪ್ ಪ್ರದರ್ಶನವಾಗಿದ್ದು, ಮೂರು ನಿಮಿಷಗಳ ಕಾಲ ಅಶ್ಲೀಲ ವಿಡಿಯೋ ಪ್ರಸಾರ ಆಗಿದೆ. ಡಣಾಪುರ ವಿಭಾಗದ ರೈಲು ನಿಲ್ದಾಣಗಳಲ್ಲಿ ವೀಡಿಯೊ ಮತ್ತು ಚಲನಚಿತ್ರಗಳನ್ನು ಪ್ರಸಾರ ಮಾಡುವ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡ ಲಾಗಿದೆ. ಇದರ ಸಿಬ್ಬಂದಿಯ ಯಡವಟ್ಟಿನಿಂದ […]

ಮುಂದೆ ಓದಿ

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಸುಳ್ಳು ಮಾಹಿತಿ ಹರಡುತ್ತಿದ್ದ ಯುಟ್ಯೂಬರ್ ಬಂಧನ

ಪಾಟ್ನಾ: ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗುತ್ತಿದೆ ಎಂದು ಬಿಂಬಿಸುವ ಸುಳ್ಳು ಮಾಹಿತಿಯನ್ನು ನಕಲಿ ವಿಡಿಯೋಗಳ ಮೂಲಕ ಹರಡಿ ಭಯದ ವಾತಾವರಣ ಸೃಷ್ಟಿಸಿದ್ದ...

ಮುಂದೆ ಓದಿ

ಕಳ್ಳಬಟ್ಟಿ ದುರಂತ: 5 ಮಂದಿ ಸಾವು

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ಕಳ್ಳಬಟ್ಟಿ ದುರಂತ ಸಂಭವಿಸಿದ್ದು, ನಕಲಿ ಮದ್ಯ ಸೇವಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದಾರೆ. ಬಿಹಾರದ ಸಿವಾನ್ ಜಿಲ್ಲೆಯ ಲಕಾರಿ ನಬಿಗಂಜ್ನ ಬಾಲಾ ಗ್ರಾಮದಲ್ಲಿ...

ಮುಂದೆ ಓದಿ

ಶೀತ ಅಲೆ: ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಪಾಟ್ನಾ: ಪಾಟ್ನಾದಲ್ಲಿ ಶೀತ ಅಲೆಗಳು ಬೀಸುತ್ತಿರುವ ಪರಿಣಾಮ ಒಂದರಿ೦ದ 8ನೇ ತರಗತಿವರೆಗೂ ಶಾಲೆಗಳಿಗೆ ಜ. 31 ರವರೆಗೆ ಬಿಹಾರದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶೀತಗಾಳಿ ಪರಿಸ್ಥಿತಿಯನ್ನು...

ಮುಂದೆ ಓದಿ

ನಿಮಗೆ ಇಲ್ಲಿ ಜೀವನ ನಿಭಾಯಿಸುವುದಕ್ಕೆ ಸಾಧ್ಯವಾಗದು: ಆರ್‌ಜೆಡಿ ನಾಯಕ

ಪಾಟ್ನಾ: ದೇಶದಲ್ಲಿ ಮುಸ್ಲಿಮರ ಕುರಿತು ಪಕ್ಷಪಾತ ಧೋರಣೆ ಪ್ರದರ್ಶಿಸಲಾಗುತ್ತಿದೆ. ಹೀಗಾಗಿ ತಮ್ಮ ಮಕ್ಕಳಿಗೆ ವಿದೇಶದಲ್ಲಿ ಕೆಲಸ ಮಾಡಿ ಅಲ್ಲಿಯೇ ನೆಲೆಸುವಂತೆ ಆರ್‌ಜೆಡಿಯ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ...

ಮುಂದೆ ಓದಿ

ಗಂಗಾನದಿಯಲ್ಲಿ ಮಗುಚಿದ ದೋಣಿ: 11 ಮಂದಿ ರಕ್ಷಣೆ, ಇಬ್ಬರು ನಾಪತ್ತೆ

ಪಾಟ್ನಾ: ದಿಘಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಗಂಗಾನದಿಯಲ್ಲಿ ದೋಣಿ ಮಗುಚಿದ್ದು, ಅದರಲ್ಲಿದ್ದ 11 ಮಂದಿ ಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿ ದ್ದಾರೆ. ದೋಣಿ ಮುಳುಗುತ್ತಿದ್ದುದ್ದನ್ನು ಗಮನಿಸಿದ...

ಮುಂದೆ ಓದಿ

ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶನ ಜತೆ ವಕೀಲೆ ವಿವಾಹ

ಪಾಟ್ನಾ: ಮೇವು ಹಗರಣದಲ್ಲಿ ಲಾಲೂಗೆ ಜೈಲು ಶಿಕ್ಷೆ ವಿಧಿಸಿದ್ದ ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಶಿವ ಪಾಲ್ ಸಿಂಗ್ (59) ಅವರು ತಮಗಿಂತ ಕಿರಿಯವರಾದ ವಕೀಲೆಯನ್ನು ತಮ್ಮ...

ಮುಂದೆ ಓದಿ

ನದಿಯಲ್ಲಿ ದೋಣಿ ಮುಳುಗಿ 10 ಜನರು ನಾಪತ್ತೆ

ಪಾಟ್ನಾ: ಗಂಗಾ ನದಿಯಲ್ಲಿ ದೋಣಿ ಮುಳುಗಿದ ಅಘಾತಕಾರಿ ಘಟನೆ ಸೋಮವಾರ ಬಿಹಾರದ ಪಾಟ್ನಾ ಸಮೀಪದ ದಾನಾಪುರದ ಶಾಪುರ್ ಪಿಎಸ್ ಪ್ರದೇಶದ ಬಳಿ ಸಂಭವಿಸಿದೆ. ದೋಣಿಯಲ್ಲಿ ಸುಮಾರು 50-54...

ಮುಂದೆ ಓದಿ

ದೋಣಿಯಲ್ಲಿ ಸಿಲಿಂಡರ್ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

ಪಾಟ್ನಾ : ಮನೇರ್‌ನ ರಾಂಪುರ್ ಪಾಟಿಲಾ ಘಾಟ್ ಬಳಿಯಿದ್ದ ದೋಣಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ, ಅಡುಗೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿ, ಡಜನ್ ಗಟ್ಟಲೆ ಜನರು...

ಮುಂದೆ ಓದಿ

ಜು.12 ರಂದು ಪ್ರಧಾನಿ ದಿಯೋಘರ್, ಬಿಹಾರದ ಪಾಟ್ನಾ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜು.12 ರಂದು ಜಾರ್ಖಂಡ್‌ನ ದಿಯೋ ಘರ್ ಮತ್ತು ಬಿಹಾರದ ಪಾಟ್ನಾಗೆ ಭೇಟಿ ನೀಡಲಿದ್ದಾರೆ. ಪ್ರಧಾನಿದಿಯೋಘರ್‌ನಲ್ಲಿ 16 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ...

ಮುಂದೆ ಓದಿ

error: Content is protected !!