Wednesday, 1st December 2021

ಮಾಜಿ ರಾಷ್ಟ್ರಪತಿಯವರ ಪ್ರಥಮ ಪುಣ್ಯತಿಥಿಯೂ, ಸಿಂಗಲ್ ಕಾಲಂ ಜಾಹೀರಾತೂ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಮೊನ್ನೆ ಆಗಸ್ಟ್ 31ಕ್ಕೆ, ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ನಿಧನರಾಗಿ ಒಂದು ವರ್ಷವಾಯಿತಷ್ಟೆ. ನಾನು ಆ ದಿನ ಕನ್ನಡ ಮತ್ತು ಇಂಗ್ಲಿಷ್ ಎಲ್ಲ ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದೆ. ದಿಲ್ಲಿಯ ಎಲ್ಲಾ ಪತ್ರಿಕೆಗಳನ್ನು ನೋಡಿದೆ. ಪ್ರಣಬ್ ಮುಖರ್ಜಿ ಕುರಿತಾಗಿ ಯಾವುದಾದರೂ ಪತ್ರಿಕೆ ಲೇಖನ ಬರೆದಿರಬಹುದಾ ಎಂದು ನೋಡಿದೆ. ಎಲ್ಲೂ ಕಾಣಲಿಲ್ಲ. ಕನಿಷ್ಠ ಅವರಿಂದ ಉಪಕೃತರಾದವರು, ಅವರ ಅಭಿಮಾನಿಗಳು, ಸಹೋದ್ಯೋಗಿಗಳು ಯಾರಾದರೂ ಜಾಹೀರಾತನ್ನಾದರೂ ಬಿಡುಗಡೆ ಮಾಡಿದ್ದಾರಾ ಎಂದು […]

ಮುಂದೆ ಓದಿ