Thursday, 30th November 2023

ತಾನು ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ಇಲ್ಲ: ನಿತೀಶ್ ಕುಮಾರ್

ಪಟ್ನಾ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿತೀಶ್ ಕುಮಾರ್ ಅವರನ್ನು ನಿಲ್ಲಿಸಲಾಗುತ್ತದೆ ಎಂಬ ಸುದ್ದಿ ಯನ್ನು ಬಿಹಾರ ಮುಖ್ಯಮಂತ್ರಿ ಅಲ್ಲಗಳೆದಿದ್ದು, ತಾನು ರಾಷ್ಟ್ರಪತಿ ಸ್ಥಾನಕ್ಕೆ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಮುಂದಿನ ರಾಷ್ಟ್ರಪತಿಯಾಗುವ ಪೈಪೋಟಿಯಲ್ಲಿ ನಾನಿಲ್ಲ. ಬಿಹಾರ ಬಿಟ್ಟು ಎಲ್ಲೂ ಹೋಗಲ್ಲ. ಈ ವರದಿ ಬರೀ ವದಂತಿ ಅಷ್ಟೇ,” ಎಂದು ಹೇಳಿದರು. ನಾಲ್ಕು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ನಿತೀಶ್ ಕುಮಾರ್ ರಾಷ್ಟ್ರಪತಿಯಾಗಬೇಕು ಎಂಬ ಮಾತುಗಳನ್ನು ಆಡಿದ್ದರು. ಬಿಜೆಪಿ ಸಖ್ಯ ತೊರೆದರೆ ರಾಷ್ಟ್ರಪತಿ ಸ್ಥಾನಕ್ಕೆ […]

ಮುಂದೆ ಓದಿ

ರಾಷ್ಟ್ರಪತಿ ಚುನಾವಣೆ: ಲಾಲೂ ಸ್ಫರ್ಧೆ, ಮಾಜಿ ಸಿಎಂ ಅಲ್ಲ..!

ನವದೆಹಲಿ: ಮುಂಬರುವ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗವು ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭಿಸಿದೆ ಮತ್ತು ಕೊನೆಯ ದಿನಾಂಕವನ್ನು ಜೂ.29 ಎಂದು...

ಮುಂದೆ ಓದಿ

error: Content is protected !!