Sunday, 25th September 2022

ಪುಣೆ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಮಹಾರಾಷ್ಟ್ರದ ಪುಣೆ ಪ್ರವಾಸ ಕೈಗೊಂಡಿ ದ್ದಾರೆ. ಶನಿವಾರ ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಪುಣೆಗೆ ಸಿಎಂ ಬಸವರಾಜ ಬೊಮ್ಮಾಯಿ‌ ತೆರಳಿದರು. ಪುಣೆಯಲ್ಲಿ ಬಂಟರ ಸಂಘದಿಂದ ಆಯೋಜಿಸಲಾಗಿರುವ ಸೇವಾಸಾಧಕರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸಂಜೆ ಪುಣೆಯಿಂದ ಬೆಂಗಳೂರಿಗೆ […]

ಮುಂದೆ ಓದಿ

ವಾಯುಪಡೆಯ ಸಣ್ಣ ತರಬೇತಿ ವಿಮಾನ ಪತನ

ನವದೆಹಲಿ: ಭಾರತೀಯ ವಾಯುಪಡೆಯ ಸಣ್ಣ ತರಬೇತಿ ವಿಮಾನ ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಪತನಗೊಂಡಿದೆ. ವಿಮಾನ ಪತನದಿಂದಾಗಿ ತರಬೇತಿಯಲ್ಲಿದ್ದ ಪೈಲೆಟ್ ಸಣ್ಣಪುಟ್ಟ ಗಾಯದಿಂದ ಪಾರಾಗಿರುವುದು ವರದಿ ಯಾಗಿದೆ. ಗಾಯಗೊಂಡ...

ಮುಂದೆ ಓದಿ

ಡೆಂಗ್ಯೂ ಜ್ವರ: ಎರಡು ವಾರಗಳಲ್ಲಿ 50 ಹೊಸ ಪ್ರಕರಣ ದೃಢ

ಪುಣೆ: ಡೆಂಗ್ಯೂ ಜ್ವರ ಹೆಚ್ಚಾಗಿದ್ದು ಕಳೆದ ಎರಡು ವಾರಗಳಲ್ಲಿ 50 ಡೆಂಗ್ಯೂ ಹೊಸ ಪ್ರಕರಣಗಳು ವರದಿಯಾಗಿದೆ. ಜನವರಿಯಿಂದ ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಆರೋಗ್ಯ ಇಲಾಖೆಯಿಂದ 200 ಡೆಂಗ್ಯೂ...

ಮುಂದೆ ಓದಿ

ಅತಿಯಾದ ಚಾರ್ಜಿಂಗ್: ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ

ಪುಣೆ: ಮಹಾರಾಷ್ಟ್ರದ ಪೂನಾದ ಶೋರೂಮ್ ನಲ್ಲಿ ಚಾರ್ಜಿಂಗ್ ಮಾಡುವ ವೇಳೆ ಏಳು ಎಲೆಕ್ಟ್ರಿಕ್ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪೂನಾದ ಗಂಗಾಧಾಮ್ ಬಡಾವಣೆಯಲ್ಲಿರುವ ಶೋರೂಮ್ ನಲ್ಲಿ ದುರ್ಘಟನೆ...

ಮುಂದೆ ಓದಿ

#Pune
20 ಎಲ್ಪಿಜಿ ಸಿಲಿಂಡರ್ ಸ್ಫೋಟ: ಓರ್ವನಿಗೆ ಗಾಯ

ನವದೆಹಲಿ : ಮಹಾರಾಷ್ಟ್ರದ ಪುಣೆಯ ಕತ್ರಾಜ್ ಪ್ರದೇಶದ ಗಂಧರ್ವ ಹುಲ್ಲುಹಾಸಿನ ಬಳಿ ಸುಮಾರು 20 ಎಲ್ಪಿಜಿ ಸಿಲಿಂಡರ್ಗಳು ಸ್ಫೋಟ ಗೊಂಡು ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ. 20-25 ನಿಮಿಷಗಳಲ್ಲಿ...

ಮುಂದೆ ಓದಿ

ಪುಣೆಯಲ್ಲಿ ರಾತ್ರಿ ಕರ್ಫ್ಯೂ ಅವಧಿಯಲ್ಲಿ ಪರಿಷ್ಕರಣೆ

ಪುಣೆ: ಕೋವಿಡ್ -19 ಪರಿಶೀಲನಾ ಸಭೆಯಲ್ಲಿ ಪುಣೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಸಮಯವನ್ನು ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಉಪ ಮುಖ್ಯಮಂತ್ರಿ...

ಮುಂದೆ ಓದಿ

ವಿಶ್ವಚಾಂಪಿಯನ್ನರಿಗೆ ಟೀಂ ಇಂಡಿಯಾ ಹ್ಯಾಟ್ರಿಕ್ ’ಪಂಚ್’

ಪುಣೆ: ಸ್ಯಾಮ್‌ ಕರನ್‌ ಸಾಹಸಕ್ಕೆ ತನ್ನದೆ ಆದ ರೀತಿಯಲ್ಲಿ ಪ್ರತಿ ಸಾಹಸ ತೋರಿದ ಆತಿಥೇಯ ಟೀಂ ಇಂಡಿಯಾ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ರನ್ನುಗಳ ರೋಚಕ...

ಮುಂದೆ ಓದಿ

ಟೀಂ ಇಂಡಿಯಾ 329 ರನ್ನಿಗೆ ಸರ್ವಪತನ, ಮೂವರ ಅರ್ಧಶತಕ

ಪುಣೆ: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮೂವರ ಅರ್ಧಶತಕದ ನೆರವಿನಿಂದ 329 ರನ್‌ ಗಳಿಸಿ, ಹತ್ತು ಎಸೆತ ಗಳು ಬಾಕಿ ಇರುವಂತೆ ಪತನಗೊಂಡಿತು....

ಮುಂದೆ ಓದಿ

ಶತಕದ ಜತೆಯಾಟ ನೀಡಿದ ರೋಹಿತ್‌-ಶಿಖರ್‌

ಪುಣೆ: ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ವಿಶ್ವದಾಖಲೆ ಬರೆದಿದೆ....

ಮುಂದೆ ಓದಿ

ಟಾಸ್‌ ಗೆದ್ದ ಇಂಗ್ಲೆಂಡ್‌, ಟೀಂ ಇಂಡಿಯಾ ಬ್ಯಾಟಿಂಗ್‌: ನಟರಾಜನ್’ಗೆ ಛಾನ್ಸ್‌

ಪುಣೆ: ಅಂತಿಮ ಹಣಾಹಣಿಗೆ ಭಾರತ- ಇಂಗ್ಲೆಂಡ್ ತಂಡಗಳು ಸಜ್ಜಾಗಿವೆ. ಸರಣಿಯಲ್ಲಿ ಸಮಬಲ ಸಾಧಿಸಿರುವ ಉಭಯ ತಂಡಗಳು ಭಾನುವಾರದ ಪಂದ್ಯ ಗೆದ್ದು, ಸರಣಿ ಗೆಲ್ಲುವ ಇರಾದೆಯಲ್ಲಿದೆ. ಟೀಂ ಇಂಡಿಯಾಕ್ಕೆ ಇಂಗ್ಲೆಂಡಿನ...

ಮುಂದೆ ಓದಿ