Saturday, 20th April 2024

ಪಂಜಾಬ್ ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತ

ನವದೆಹಲಿ: ಸ್ವಯಂ ಘೋಷಿತ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಬಂಧಿಸಲು ಪಂಜಾಬ್ ಪೊಲೀಸರು ಸಜ್ಜಾಗಿದ್ದಾರೆ. ಇಂದು ಆತನ ಆರು ಸಹಚರರನ್ನು ಬಂಧಿಸಿದ್ದು, ಮೊಗಾ ಜಿಲ್ಲೆಯಲ್ಲಿ ಭಾರೀ ಪೊಲೀಸ್ ಪಡೆ ನಿಯೋಜಿಸಿದ್ದಾರೆ. ಇನ್ನು ಅಮೃತಪಾಲ್ ಸಿಂಗ್ ಬಂಧನ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯಾದ್ಯಂತ ನಾಳೆ ಮಧ್ಯಾಹ್ನ 12 ಗಂಟೆಯವರೆಗೆ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಅಮೃತಪಾಲ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಜಿ20 ಕಾರ್ಯಕ್ರಮ ಮುಗಿಯುವವರೆಗೆ ರಾಜ್ಯ ಸರ್ಕಾರ ಕಾಯುತ್ತಿದೆ ಎಂದು ಮೂಲಗಳು ಹೇಳಿವೆ. ಕಳೆದ ತಿಂಗಳು ಅಮೃತಪಾಲ್ ಮತ್ತು […]

ಮುಂದೆ ಓದಿ

ಕೆನಡಾ ಪ್ರಜೆಯೊಬ್ಬನ ಹಲ್ಲೆ ನಡೆಸಿ ಹತ್ಯೆ

ಗುರುದಾಸ್‌ಪುರ: ದೊಡ್ಡ ಸದ್ದಿನ ಸಂಗೀತ ಪ್ರಸಾರ ಮಾಡದಂತೆ ಆಕ್ಷೇಪಿಸಿದ ಕೆನಡಾ ಪ್ರಜೆಯೊಬ್ಬನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಹತ್ಯೆಗೈದಿದೆ. ಪಂಜಾಬ್‌ನ ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಪ್ರದೇಶದಲ್ಲಿ...

ಮುಂದೆ ಓದಿ

ಲವಪ್ರೀತ ತೂಫಾನ ಸಿಂಹ ಬಿಡುಗಡೆ

ಅಮೃತಸರ: ಅಜಾನಲ ಪೊಲೀಸ ಠಾಣೆಯ ಪೊಲೀಸರು `ವಾರಿಸ ಪಂಜಾಬ ದೆ’ (ಪಂಜಾ ಬಿನ ವಾರಸುದಾರ) ಈ ಖಲಿಸ್ತಾನಿ ಸಂಘಟನೆಯ ಮುಖಂಡ ಅಮೃತಪಾಲ ಸಿಂಹನ ಸಹಚರ ಲವಪ್ರೀತ ತೂಫಾನ...

ಮುಂದೆ ಓದಿ

ನಾಪತ್ತೆ ಪ್ರಕರಣ: ಮಿಸ್ಡ್​ ಕಾಲ್​ನಿಂದಾಗಿ ಸಿಕ್ಕಿಬಿದ್ದ ಆರೋಪಿ..!

ನವದೆಹಲಿ: ಬಾಲಕಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದಿದೆ. ಬಾಲಕಿ ಕೇವಲ ನಾಪತ್ತೆಯಾಗಿಲ್ಲ, ಕೊಲೆಯಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. 10 ದಿನದ ಬಳಿಕ ಒಂದು ಮಿಸ್ಡ್​ ಕಾಲ್​ನಿಂದಾಗಿ...

ಮುಂದೆ ಓದಿ

ಬಿಜೆಪಿ ಪಕ್ಷಕ್ಕೆ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಸೇರ್ಪಡೆ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ ಮುಖಂಡ ಮನ್‌ಪ್ರೀತ್‌ ಸಿಂಗ್‌ ಬಾದಲ್‌ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅವರು ಬುಧವಾರ ಪಕ್ಷಕ್ಕೆ ಸೇರಿದರು. ಕೇಂದ್ರ ಸಚಿವ...

ಮುಂದೆ ಓದಿ

ಪಂಜಾಬ್‍ನ ತಾಂಡಾದಲ್ಲಿ ಭಾರತ್ ಜೋಡೋ ಯಾತ್ರೆ ಪುನರ್ ಆರಂಭ

ಹೋಶಿಯಾರ್‍ಪು: ಕಾಶ್ಮೀರ ಪ್ರವೇಶಿಸುವ ಎರಡು ದಿನಗಳ ಮುನ್ನಾ ಪಂಜಾಬ್‍ನ ತಾಂಡಾದಲ್ಲಿ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಪುನರ್ ಆರಂಭವಾಯಿತು. ಈ ನಡುವೆ ಯಾತ್ರೆ ಜಮ್ಮು -ಕಾಶ್ಮೀರ...

ಮುಂದೆ ಓದಿ

ಭಾರತ್ ಜೋಡೋ ಯಾತ್ರೆ: ಇಂದು ಗೋಲ್ಡನ್ ಟೆಂಪಲ್’ಗೆ ಭೇಟಿ

ಅಂಬಾಲ: ಭಾರತ್ ಜೋಡೋ ಯಾತ್ರೆ ಬುಧವಾರ ಪಂಜಾಬ್ ಪ್ರವೇಶಿಸುವ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಅಮೃತಸರದ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಲಿದ್ದಾರೆ. ಪಕ್ಷದ ಪ್ರಧಾನ...

ಮುಂದೆ ಓದಿ

ವಿಡಿಯೋ ಕಾಲ್ ಮೂಲಕ ಹೆರಿಗೆ: ತಾಯಿ-ಮಗು ಸಾವು

ಚಂಡೀಗಢ: ಪ್ರಸೂತಿ ತಜ್ಞರು ಲಭ್ಯವಿಲ್ಲದ ಕಾರಣ ತೀವ್ರ ಹೆರಿಗೆ ನೋವಿನಿಂದ ಬಳಲು ತ್ತಿದ್ದ ಮಹಿಳೆಯನ್ನು ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆಯೊಂದಿಗೆ ಹೆರಿಗೆ ಮಾಡಿಸಿದ್ದು, ಪರಿಣಾಮ ಮೃತಪಟ್ಟಿದ್ದಾರೆ. ಪಂಜಾಬಿನ...

ಮುಂದೆ ಓದಿ

ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ

ಮೊಹಾಲಿ: ಪಂಜಾಬ್​​ನ ತರಣ್​ ತಾರಣ್​ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯಾಗಿದೆ. ತರಣ್​ ತಾರಣ್​ ಜಿಲ್ಲೆಯ ಗಡಿ ಭಾಗದ ಅಮೃತ್​ಸರ್​-ಭಟಿಂಡಾ ಹೆದ್ದಾರಿಯಲ್ಲಿರುವ ಸರಹಲಿ...

ಮುಂದೆ ಓದಿ

ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ನಾಲ್ವರ ಸಾವು

ಅಂಬಾಲಾ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಕಾರು ಕಾಲುವೆಗೆ ಬಿದ್ದ ಪರಿಣಾಮ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಅಂಬಾಲಾ ನಗರದಿಂದ 25 ಕಿಲೋಮೀಟರ್ ದೂರದಲ್ಲಿರುವ ಇಸ್ಮಾಯಿಲ್‌ಪುರ...

ಮುಂದೆ ಓದಿ

error: Content is protected !!