Tuesday, 16th April 2024

ಕತಾರಿನಲ್ಲಿ ಭಾರತೀಯ ಕರೆನ್ಸಿ ಬಳಕೆ: ಮೋದಿಗೆ ಗಾಯಕ ಮಿಕಾ ಸಿಂಗ್ ಸೆಲ್ಯೂಟ್

ನವದೆಹಲಿ: ಕತಾರಿನ ದೋಹಾ ವಿಮಾನ ನಿಲ್ದಾಣದಲ್ಲಿ ಭಾರತೀಯ ಕರೆನ್ಸಿ ಬಳಸಲು ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ, ಗಾಯಕ ಮಿಕಾ ಸಿಂಗ್ ಅವರು ಸೆಲ್ಯೂಟ್ ಹೊಡೆದಿದ್ದಾರೆ. ಮಿಕಾ ಸಿಂಗ್ ಅವರು, ದೋಹಾ ವಿಮಾನ ನಿಲ್ದಾಣದಲ್ಲಿರುವ ಮಳಿಗೆಗೆ ಭೇಟಿ ನೀಡಿದ್ದು, ಈ ವೇಳೆ ಹಲವು ವಸ್ತು ಗಳನ್ನು ಖರೀದಿಸಿದ್ದಾರೆ. ನಂತರ ಭಾರತೀಯ ಕರೆನ್ಸಿ ರೂಪಾಯಿಯಲ್ಲಿಯೇ ಬಿಲ್ ಪಾವತಿಸಿದ್ದಾರೆ. ಭಾರತದ ಕರೆನ್ಸಿಗೆ ಅನುವು ಮಾಡಿಕೊಟ್ಟಿರುವುದಕ್ಕೆ ಮಿಕಾ ಸಿಂಗ್ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಮಾನ ನಿಲ್ದಾಣದಿಂದ ಮಿಕಾ […]

ಮುಂದೆ ಓದಿ

ಶೀತಲೀಕರಿಸಿದ ಮೀನುಗಳ ಆಮದಿಗೆ ಕತಾರ್‌ನಲ್ಲಿ ನಿರ್ಬಂಧ ವಾಪಸ್‌

ನವದೆಹಲಿ: ಭಾರತದಿಂದ ಶೀತಲೀಕರಿಸಿದ ಮೀನುಗಳ ಆಮದಿಗೆ ಹೇರಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕತಾರ್‌ ವಾಪಸ್‌ ಪಡೆದಿದೆ. ಹೀಗಾಗಿ, ಸೀಫುಡ್ ರಫ್ತು ಪ್ರಮಾಣ ಹೆಚ್ಚಲಿದ್ದು, ಪಶ್ಚಿಮ ಏಷ್ಯಾ ದೇಶದೊಂದಿಗಿನ ದ್ವಿಪಕ್ಷೀಯ...

ಮುಂದೆ ಓದಿ

ಮೆಸ್ಸಿ, ರೋನಾಲ್ಡೋ ಅಭಿಯಾನದಲ್ಲಿ, ಛೆಟ್ರಿನ ಮರೆತ ಜನ !

ಕ್ರೀಡಾಂಗಣ ಗಣೇಶ್ ಭಟ್, ವಾರಣಾಸಿ ಇದೀಗ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಗಳು ಮುಗಿದಿವೆ. ಫೈನಲ್‌ನಲ್ಲಿ ಅರ್ಜೆಂಟಿನಾವು ಫ್ರಾನ್ಸಿನ ಎದುರು ಗೆಲುವನ್ನೂ ಸಾಧಿಸಿ ಆಗಿದೆ. ಅರ್ಜೆಂಟಿನಾದ ಗೆಲುವಿಗೆ ಕಾರಣವಾದ ಲಿಯೋನೆಲ್...

ಮುಂದೆ ಓದಿ

ವಿಶ್ವಕಪ್‌: ಕೊನೆಯಲ್ಲಿ ಗೆದ್ದಿದ್ದು ಕತಾರ್‌

ವಿದೇಶ ವಾಸಿ dhyapaa@gmail.com ಫುಟ್ಬಾಲ್ ವಿಷಯದಲ್ಲಿ ಮಾನವ ಹಕ್ಕು ಉಲ್ಲಂಘನೆಯ ತುತ್ತೂರಿ ಊದುವ, ಕತಾರ್‌ನಲ್ಲಿ ನಡೆಯುವ ಫುಟ್ಬಾಲ್ ಪಂದ್ಯಾಟ ವನ್ನು ಬಹಿಷ್ಕರಿಸಬೇಕು ಎಂದು ಬೊಂಬಡಾ ಬಜಾಯಿಸುತ್ತಿರುವ ಪಾಶ್ಚಿಮಾತ್ಯ...

ಮುಂದೆ ಓದಿ

ಫಿಫಾ ವಿಶ್ವಕಪ್: 6ನೇ ಬಾರಿಗೆ ಅರ್ಜೆಂಟೀನಾ ಫೈನಲ್’ಗೆ

ಕತಾರ್: ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿ 6ನೇ...

ಮುಂದೆ ಓದಿ

ಫೀಫಾ ವಿಶ್ವಕಪ್ ವೀಕ್ಷಿಸಲು 23 ಲಕ್ಷ ರೂ. ಮನೆ ಖರೀದಿ

ಕೊಚ್ಚಿ: ಫೀಫಾ ವಿಶ್ವಕಪ್(FIFA World Cup) 2022 ಹವಾ ಜೋರಾಗಿದೆ. ಕೇರಳದ 17 ಫುಟ್‌ಬಾಲ್ ಅಭಿಮಾನಿಗಳ ಗುಂಪು ಒಟ್ಟಾಗಿ ಪಂದ್ಯಗಳನ್ನು ವೀಕ್ಷಿಸಲು ಮನೆಯೊಂದನ್ನು 23 ಲಕ್ಷ ರೂ....

ಮುಂದೆ ಓದಿ

ಫಿಫಾ ಫುಟ್ಬಾಲ್: ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ತಡೆ…!

ದೋಹಾ: ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ಆಟಗಾರು ಮತ್ತು ಅಭಿಮಾನಿಗಳ ನಡುವೆ ಲೈಂಗಿಕ ಸಂಪರ್ಕ ಕ್ರಿಯೆಗಳು ವ್ಯಾಪಕವಾಗಿ ನಡೆಯುತ್ತಿದೆ. ಇದೀಗ ಇದನ್ನು ನಿಷೇಧಿಸಲಾಗಿದೆ. ಮುಂಬರುವ ನಬೆಂಬರ್‌ ಮತ್ತು...

ಮುಂದೆ ಓದಿ

error: Content is protected !!