Sunday, 23rd January 2022

ಇಂದು ನ್ಯೂಜಿಲೆಂಡ್-ಭಾರತ ಮೊದಲ ಟಿ20 ಪಂದ್ಯ ಆರಂಭ

ಜೈಪುರ: ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾವು ಬುಧವಾರ ಸವಾಯ್ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ಮೊದಲ ಟಿ 20 ಪಂದ್ಯವನ್ನಾಡಲಿದೆ. ನೂತನ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನ ಕ್ಕಿಳಿಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈಗಾಗಲೇ ಈ ಸರಣಿ ಯಿಂದ ಹೊರಗುಳಿದಿದ್ದಾರೆ. ನ್ಯೂಜಿಲೆಂಡ್‌ನ ವೇಗದ ಬೌಲರ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಯತ್ತ ಗಮನಹರಿಸಲು ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ನ.25 ರಿಂದ ಪ್ರಾರಂಭವಾಗುವ […]

ಮುಂದೆ ಓದಿ

ಎನ್‌ಸಿಎ ಮುಖ್ಯಸ್ಥರಾಗಿ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಆಯ್ಕೆ: ಗಂಗೂಲಿ

ನವದೆಹಲಿ: ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್...

ಮುಂದೆ ಓದಿ

ಮುಖ್ಯ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ದ್ರಾವಿಡ್

ನವದೆಹಲಿ : ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಸ್ಥಾನಕ್ಕೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಿ ದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ....

ಮುಂದೆ ಓದಿ

ಟೀಂ ಇಂಡಿಯಾದಲ್ಲಿ ’ದಿ ವಾಲ್’ ದ್ವಿತೀಯ ಇನ್ನಿಂಗ್ಸ್: ಮುಖ್ಯ ಕೋಚ್‌ ಆಗಿ ದ್ರಾವಿಡ್‌

ನವದೆಹಲಿ: ಭಾರತದ ಕ್ರಿಕೆಟ್‌ ಕಂಡ ದಿ ವಾಲ್ ಖ್ಯಾತಿಯ ಟೀಂ ಇಂಡಿಯಾ ಪರ ತಮ್ಮ ದ್ವಿತೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅದು ಮುಖ್ಯ ಕೋಚ್ ಆಗಿ. ಭಾರತದ ಬ್ಯಾಟಿಂಗ್...

ಮುಂದೆ ಓದಿ

ಇಂದಿರಾ ನಗರದಲ್ಲಿ ಗೋಡೆ ಗೂಂಡಾಗಿರಿ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಕ್ರಿಕೆಟ್ ಅಂಗಳದಲ್ಲಿ ಸೌಮ್ಯತೆಗೆ ಹೆಸರಾದ ರಾಹುಲ್ ದ್ರಾವಿಡ್‌ರ ಗೂಂಡಾಯಿಸಂ ನೆಟ್ಟಿಗರನ್ನು ಎರಡು ದಿನಗಳ ಕಾಲ ನಿಬ್ಬೆರ ಗಾಗಿಸಿದೆ. ದ್ರಾವಿಡ್‌ರ ಜಾಹೀರಾತು ಇಂದಿರಾ...

ಮುಂದೆ ಓದಿ

ಹತ್ತೊಂಬತ್ತು ವರ್ಷಗಳ ಹಿಂದಿನ ಒಂದು ಅದ್ಭುತ ಕ್ರಿಕೆಟ್ ಪಂದ್ಯದ ಕುರಿತು…

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಇದು ನಾನು ಎಂದೂ ಮರೆಯದ ಟೆಸ್ಟ್ ಕ್ರಿಕೆಟ್ ಪಂದ್ಯ. ಹತ್ತೊಂಬತ್ತು ವರ್ಷಗಳ ಹಿಂದಿನ ಈ ಪಂದ್ಯವನ್ನು ನೇರ ಪ್ರಸಾರದಲ್ಲಿ ನಾನು...

ಮುಂದೆ ಓದಿ