Thursday, 30th March 2023

ಆರ್‌ಸಿಬಿ ತೆಕ್ಕೆಗೆ ಗ್ಲೆನ್ ಮ್ಯಾಕ್ಸ್’ವೆಲ್: ಖರೀದಿ ಮೊತ್ತ 14.25 ಕೋಟಿ

ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ  8 ಫ್ರ್ಯಾಂಚೈಸಿಗಳು 61 ಆಟಗಾರರನ್ನು ಖರೀದಿ ಮಾಡಲಿವೆ. ಕರುಣ್ ನಾಯರ್ ಮೂಲಕ ಹರಾಜು ಆರಂಭವಾಗಿದೆ. ಮೂಲ ಬೆಲೆ 50 ಲಕ್ಷವಾಗಿದ್ದು, ಅವರನ್ನ ಯಾವುದೇ ಫ್ರ್ಯಾಂಚೈಸಿ ಖರೀದಿಸಿಲ್ಲ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ರನ್ನು ದೆಹಲಿ ಕ್ಯಾಪಿಟಲ್ಸ್ 2.20 ಕೋಟಿಗೆ ಖರೀದಿಸಿದೆ. ಅವರ ಮೂಲ ಬೆಲೆ 2 ಕೋಟಿ ರೂಪಾಯಿಯಾಗಿತ್ತು. ಕಳೆದ ಬಾರಿ ಸ್ಮಿತ್ ರಾಜಸ್ತಾನ ತಂಡದಲ್ಲಿದ್ದರು. ಇದೇ ವೇಳೆ ಭಾರತೀಯ ತಂಡದ ಹನುಮ ವಿಹಾರಿ ಅವರನ್ನು […]

ಮುಂದೆ ಓದಿ

ಆರ್‌ಸಿಬಿಗೆ ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ನೇಮಕ

ಬೆಂಗಳೂರು: ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಭಾರತ ತಂಡದ ಮಾಜಿ ಆಟಗಾರ ಸಂಜಯ್ ಬಂಗಾರ್ ನೇಮಕಗೊಂಡಿದ್ದಾರೆ....

ಮುಂದೆ ಓದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜನ್ಮ ತಾಳಿದ್ದು ಇಂದು

ಬೆಂಗಳೂರು: ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಗೆ ಸಿದ್ಧತೆ ನಡೆಸುತ್ತಿದೆ. ಐಪಿಎಲ್ ಹರಾಜಿನ ಈ ಸಿದ್ಧತೆಗಳ ಮಧ್ಯೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ದಿನವನ್ನು...

ಮುಂದೆ ಓದಿ

ಆರ್‌ಸಿಬಿ ವೇಗಿ ಮೊಹಮ್ಮದ್ ಸಿರಾಜ್’ಗೆ ಪಿತೃವಿಯೋಗ

ಮೇಲ್ಬರ್ನ್‌: ಆಸ್ಟ್ರೆಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತಂದೆ ಸಾವಿಗೀಡಾಗಿದ್ದಾರೆ. ಶ್ವಾಸಕೋಶದ ಕಾಯಿಲೆಯಿಂದ ನರಳುತ್ತಿದ್ದ ಸಿರಾಜ್ ತಂದೆ ಮೊಹಮ್ಮದ್ ಗೌಸ್ ಅವರಿಗೆ 53 ವರ್ಷ ವಯಸ್ಸಾಗಿತ್ತು....

ಮುಂದೆ ಓದಿ

error: Content is protected !!