Tuesday, 17th September 2019

ಸದಾ ಮೇಲ್ಮುಖವಿರಲಿ ನೋಟ ಎನ್ನುತ್ತಿದೆ ಶ್ರೀಹರಿ ಕೋಟಾ!

ಚಕ್ರವ್ಯೂಹ 90ರ ದಶಕದಲ್ಲಿ ಸ್ಕೂಲು ಹುಡುಗರಾಗಿದ್ದ ನಮಗೆ ಪರೀಕ್ಷೆಗಳಲ್ಲಿ ತಪ್ಪದೆ ಕಾಣಿಸಿಕೊಳ್ಳುತ್ತಿಿದ್ದ ಒಂದು ಪ್ರಶ್ನೆೆ ಎಂದರೆ ವಿಶ್ವಸಂಸ್ಥೆೆಯ ಮಹಾಕಾರ್ಯದರ್ಶಿ ಯಾರು ಎಂಬುದು. ನಾವು ಬರೆಯಬೇಕಿದ್ದ ಉತ್ತರ ಬುಟ್ರೊೊಸ್ ಬುಟ್ರೊೊಸ್ ಘಾಲಿ. ಅದಕ್ಕೆೆ ಒಂದಂಕ! ಆ ಮನುಷ್ಯಯಾರು, ಯಾವ ಯಾಕೆ ಹೆಸರಲ್ಲಿ ಎರಡು ಬುಟ್ರೊೊಸ್ ಇಟ್ಟುಕೊಂಡಿದ್ದಾಾರೆ ಎಂಬುದು ನಮಗೆ ಆಗ ದೊಡ್ಡ ಚಿದಂಬರ ರಹಸ್ಯ. ಆ ಪ್ರಶ್ನೆೆಗಳನ್ನು ಮೇಷ್ಟ್ರುಗಳಿಗೆ ಕೇಳಿದರೆ ಅದೆಲ್ಲ ನಿಮಗೆ ಯಾಕೆ, ಒಂದು ಮಾರ್ಕಿನ ಪ್ರಶ್ನೆೆಗೆ ಅಷ್ಟೆೆಲ್ಲ ತಲೆಕೆಡಿಸಿಕೊಳ್ಳುವುದು ಬೇಕಾ ಎಂದು ನಮ್ಮನ್ನು ಗದರಿಬಿಡುತ್ತಿಿದ್ದರೇನೋ. ಸ್ವಲ್ಪ […]

ಮುಂದೆ ಓದಿ