Wednesday, 26th February 2020

ಆರ್‌ಎಸ್‌ಎಸ್‌ನಿಂದ ನೆರೆ ಮಂದಿಗೆ ನೆರವು…

– ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಘದ ಕಾರ್ಯಕರ್ತರಿಂದ ಕೆಲಸ – ನೆರೆ ಸಂತ್ರಸ್ತರಿಗೆ ಔಷಧೋಪಚಾರ ವಿತರಣೆ – 1500ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ಕಾರ್ಯ ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ಭಾರಿ ಪ್ರವಾಹದಿಂದ ನಲುಗಿರುವ ಸಂತ್ರಸ್ತರ ನೆರವಿಗೆ, ರಾಷ್ಟ್ರೀಯ ಸೇವಾ ಸಂಘ ಧಾವಿಸಿದೆ. ಹಲವು ಜಿಲ್ಲೆೆಗಳಲ್ಲಿ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಜನರನ್ನು ರಕ್ಷಿಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಾರೆ. ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಿ -ಧಾರವಾಡ ಸೇರಿದಂತೆ ಹಲವು ಜಿಲ್ಲೆೆಗಳು ಪ್ರವಾಹದಿಂದ ತತ್ತರಿಸುತ್ತಿಿದ್ದಂತೆ, ಸ್ವಯಂ ಸೇವಕರು ಗುಂಪು ಗುಂಪಾಗಿ ಪ್ರತಿ ಜಿಲ್ಲೆೆಗೆ […]

ಮುಂದೆ ಓದಿ