Wednesday, 26th February 2020

ವಿಜಯಪುರದ ಸಿದ್ದೇಶ್ವರ…

* ಎಸ್. ರುದ್ರಮ್ಮಾಾ ವಿಜಯಪುರ ಪಟ್ಟಣದ ಹೃದಯಭಾಗದಲ್ಲಿರುವ ಶ್ರೀ ಸಿದ್ಧೇಶ್ವರ ದೇವಸ್ಥಾಾನವು ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಈಗ 100 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ದೇಗುಲವು ಬೃಹತ್ ಕಲ್ಲಿನ ಕಟ್ಟಡವನ್ನು ಹೊಂದಿದ್ದು, ಅರಮನೆಯ ವಿನ್ಯಾಾಸವನ್ನು ಹೊಂದಿದೆ. ದೇಗುಲದ ಕಟ್ಟಡದ ಬಲಮೂಲೆಯಲ್ಲಿ ಒಂದು ಶಿಲಾಲೇಖವಿದೆ. ಅದರಲ್ಲಿ ಮೂರು ಸಾಲು ಬರಹವಿದ್ದು, ವಿಜಯಪುರ, ಪಂಚಮಂಡಳ, ಕಿರ್ತನದ, ಆಕರಗಳು ದೇವನಾಗರಿ ಲಿಪಿಯಲ್ಲಿವೆ. ಇದರಿಂದ ತಿಳಿದು ಬರುವ ಸಂಗತಿ ಎಂದರೆ ಅಂದಿನ ಕೆಲವು ಹಿರಿಯರು ಪಂಚ ಕಮೀಟಿ ಹೆಸರಿನಲ್ಲಿ ಈ ಸಂಸ್ಥೆೆಯನ್ನು […]

ಮುಂದೆ ಓದಿ