Wednesday, 5th October 2022

ಒಂದೇ ಕುಟುಂಬದ 9 ಜನರ ಸಾವು

ಸಾಂಗ್ಲಿ: ಮಿರ್ಜಾ ತಾಲ್ಲೂಕಿನ ಮೈಸಲ್ ಎಂಬಲ್ಲಿ ಒಂದೇ ಕುಟುಂಬದ 9 ಜನರು ಮೃತಪಟ್ಟಿದ್ದಾರೆ. ಅವರೆಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಯಾಗಿದ್ದು, ಮೃತ ದೇಹಗಳನ್ನ ಮಿರ್ಜೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ಮಾಡಲಾಗುತ್ತಿದೆ. ವರದಿ ಬಂದ ಬಳಿಕವಷ್ಟೇ ಈ ಸಾವಿಗೆ ನಿಖರ ವಾದ ಕಾರಣ ಹೊರ ಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ನಾರ್ವಾಡ್ ರಸ್ತೆ, ಅಂಬಿಕಾ ನಗರ ಚೌಂಡ್ಜೆ ಮಾಲ್ ಮತ್ತು ಹೋಟೆಲ್ ರಾಜಧಾನಿ ಕಾರ್ನರ್ನ ಎರಡು ಸ್ಥಳಗಳಲ್ಲಿ ಒಂಬತ್ತು ಜನರ ಶವಗಳು […]

ಮುಂದೆ ಓದಿ

ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ: 209 ಮಂದಿ ಸಾವು, ಎಂಟು ಜನ ನಾಪತ್ತೆ

ಮಹಾರಾಷ್ಟ್ರ: ವರುಣನ ಅಬ್ಬರಕ್ಕೆ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದುವರೆಗೂ 209 ಮಂದಿ ಮೃತಪಟ್ಟು, ಎಂಟು ಜನ ನಾಪತ್ತೆ ಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರ ಭಾಗದಲ್ಲಿ ಧಾರಾಕಾರ...

ಮುಂದೆ ಓದಿ