Friday, 7th October 2022

ಶ್ರೀಲಂಕಾದಲ್ಲಿ ಶಾಲೆಗಳಿಗೆ ಒಂದು ವಾರ ರಜೆ

ಕೊಲಂಬೊ: ಮಕ್ಕಳನ್ನು ತರಗತಿಗೆ ಕರೆದೊಯ್ಯಲು ಶಿಕ್ಷಕರು ಮತ್ತು ಪೋಷಕ ರಿಗೆ ಇಂಧನದ ಕೊರತೆ ಉಂಟಾದ ಕಾರಣ ಶಾಲೆಗಳಿಗೆ ರಜೆ ನೀಡಲಾಗಿದೆ. ಒಂದು ವಾರಗಳ ಕಾಲ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಯಾವುದೇ ಪೂರೈಕೆದಾರರು ಸಾಲದ ಮೇಲೆ ಇಂಧನ ಮಾರಾಟ ಮಾಡಲು ಸಿದ್ಧರಿಲ್ಲ. ಸದ್ಯದ ಸ್ಥಿತಿಯಲ್ಲಿ ಶ್ರೀಲಂಕಾದ ಜನರಿಗೆ ಹಣ ಹುಡುಕುವುದು ಒಂದು ಸವಾಲಾಗಿದೆ, ಇದು ದೊಡ್ಡ ಸವಾಲು” ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ ತಿಳಿಸಿದರು. 40,000 ಮೆಟ್ರಿಕ್ ಟನ್ ಡೀಸೆಲ್ ಹೊಂದಿರುವ ಮೊದಲ ಹಡಗು ಶುಕ್ರವಾರ […]

ಮುಂದೆ ಓದಿ