Friday, 15th November 2019

ಸಮುದ್ರಗಳಾಗಿವೆ ಪ್ಲಾಸ್ಟಿಕ್ ‘ಸಾಗರ’!

ವಿಶ್ವಾದ್ಯಂತ ಇಂದು ಸಾಗರಗಳಲ್ಲಿ 5.25 ಟನ್ ಪ್ಲಾಾಸ್ಟಿಿಕ್ ತ್ಯಾಾಜ್ಯ ಇದೆ. ಪ್ರತಿ ವರ್ಷ ಅದಕ್ಕೆೆ 8 ಮೆಟ್ರಿಿಕ್ ಟನ್ ಸೇರ್ಪಡೆಯಾಗುತ್ತಿಿದೆ. ಹಾಗಾಗಿ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ ಪರಿಸರಕ್ಕೆೆ ಮಾರಕವಾಗಿರುವ ಪ್ಲಾಾಸ್ಟಿಿಕ್ ನಿಯಂತ್ರಣಕ್ಕೆೆ ನಿಮ್ಮದೇ ಆದ ಕಿರು ಕಾಣಿಕೆ ಸಲ್ಲಿಸಿ: * ಹೊರಗೆ ಹೋದಾಗ ಬಾಟಲಿ ನೀರು ಬಳಸದೆ ನಿಮ್ಮದೇ ಒಂದು ಬಾಟಲ್‌ನಲ್ಲಿ ನೀರು ತೆಗೆದುಕೊಂಡುಹೋಗಿ. * ಪ್ರಯಾಣಕ್ಕಾಾಗಿ ಒಂದು ಕಾಫಿ ಮಗ್ ತೆಗೆದಿರಿಸಿ, ಬಳಸಿ ಬಿಸಾಡುವ ಕಪ್ ನಿರಾಕರಿಸಿ. * ಮರು ಬಳಕೆ ಸಾಧ್ಯವಿರುವ ಶಾಪಿಂಗ್ […]

ಮುಂದೆ ಓದಿ