Thursday, 30th March 2023

ಮಾ.31ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಶಟ್‌ಡೌನ್‌: ಪಂಜಾಬ್‌ ಹೊಸ ಮಾರ್ಗಸೂಚಿ

ಲೂಧಿಯಾನ: ಪಂಜಾಬ್‌ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದ್ದಾರೆ. ಹೊಸ ಮಾರ್ಗಸೂಚಿ ಅನ್ವಯ, ಮಾ.31ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳನ್ನ ಮುಚ್ಚಲಾಗುವುದು. ಇನ್ನು ಸಿನೆಮಾ ಹಾಲ್‌ʼನ ಸಾಮರ್ಥ್ಯವನ್ನ ಶೇ.50 ಕ್ಕೆ ಇಳಿಸಿಲಾಗಿದ್ದು, ಹೆಚ್ಚು ಹಾನಿಗೊಳಗಾದ 11 ಜಿಲ್ಲೆಗಳಲ್ಲಿ, ನೈಟ್‌ ಕರ್ಫ್ಯೂ ಜೊತೆಗೆ ಸಾಮಾಜಿಕ ಕೂಟಗಳಿಗೆ 2 ವಾರಗಳ ಕಾಲ ಸಂಪೂರ್ಣ ನಿಷೇಧ ಮಾಡಲಾಗುವುದು. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇವಲ 20 ಜನರಿಗೆ ಅವಕಾಶ ನೀಡಲಾಗಿದೆ. ಇನ್ನು ಅಂತಿಮ ವಿಧಿಗಳು […]

ಮುಂದೆ ಓದಿ

error: Content is protected !!