Tuesday, 7th July 2020

ಚಿಕ್ಕಮಗಳೂರು: ಸುಪ್ರೀಂಕೋರ್ಟ್‌ನ ವಕೀಲ, ಕೇರಳ ಮೂಲದ ಶ್ಯಾಾಮ್ನಾಾದ್ ಬಷೀರ್ ಅವರು ಶವವಾಗಿ ಗುರುವಾರ ಬಾಬಾಬುಡನ್‌ಗಿರಿಯ ನಿರ್ಜನ ಪ್ರದೇಶವೊಂದರಲ್ಲಿ ಕಾರಿನ ಚಾಲಕನ ಸೀಟಿನಲ್ಲಿ ಕುಳಿತಿರುವ ಸ್ಥಿಿತಿಯಲ್ಲಿ ಬಷೀರ್ ಶವವಾಗಿ ಪತ್ತೆೆಯಾಗಿದ್ದಾಾರೆ ಎಂದು ಜಿಲ್ಲಾಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾಾರೆ. ಬುಧವಾರ ಬೆಳಗ್ಗೆೆ ಬಷೀರ್ ಸಹೋದರ ದೂರು ಸಲ್ಲಿಸಿದ್ದು, ದೂರಿನಲ್ಲಿ ಬಷೀರ್ ರವರು ಆ.3ರಂದು ಬಾಬಾಬುಡನ್‌ಗಿರಿಗೆ ತೆರಳುತ್ತಿಿರುವುದಾಗಿ ಕುಟುಂಬದವರಿಗೆ ತಿಳಿಸಿ ತೆರಳಿದ್ದರು. ಆ ನಂತರ ನಮ್ಮ ಸಂಪರ್ಕಕ್ಕೆೆ ಸಿಕ್ಕಿಿಲ್ಲ. ಕಾರಿನ ಚಾಲಕನನ್ನು ವಿಚಾರಿಸಿದಾಗ ಬಾಬಬುಡನ್‌ಗಿರಿಗೆ ತೆರಳಿದ ನಂತರ ಬಷೀರ್ ರವರು […]

ಮುಂದೆ ಓದಿ