Wednesday, 24th April 2024

ಜೋಹಾನ್ಸ್​ಬರ್ಗ್: ವಿಷಾನಿಲ ಸೋರಿಕೆ ದುರಂತ, 24 ಜನರು ಸಾವು

ಬೋಕ್ಸ್‌ಬರ್ಗ್: ಎಕುರ್‌ಹುಲೇನಿಯ ಬೋಕ್ಸ್‌ಬರ್ಗ್‌ನ ನಗರದಲ್ಲಿ ವಿಷಾನಿಲ ಸೋರಿಕೆಯಾಗಿ, ಅದನ್ನು ಸೇವಿಸಿದ 24 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಇದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೋಕ್ಸ್‌ಬರ್ಗ್‌ ಪ್ರದೇಶದಲ್ಲಿ ಅಕ್ರಮ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತದೆ. ಚಿನ್ನವನ್ನು ಸಂಸ್ಕರಿಸಲು ಗುಡಿಸಲುಗಳಲ್ಲಿ ಜನರು ಸಿಲಿಂಡರ್​ ಬಳಸುತ್ತಿದ್ದರು. ಈ ವೇಳೆ ಸಿಲಿಂಡರ್​ನಿಂದ ಗ್ಯಾಸ್​ ಸೋರಿಕೆಯಾಗಿ ಅನಾಹುತ ಘಟಿಸಿದೆ. ಸಮುದಾಯ ಗಣಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದೆ. ದುರಂತ ಸ್ಥಳದಲ್ಲಿ ವಿಷಾನಿಲ ಸೋರಿಕೆ ನಿಂತಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳು ಬದುಕುಳಿದ ಜನರಿಗಾಗಿ […]

ಮುಂದೆ ಓದಿ

ಅಪಘಾತ: ಕ್ರಿಕೆಟ್‌ ಅಂಪಾಯರ್‌ ರೂಡಿ ಕೊಯೆರ್ಟ್ಜೆನ್ ಸಾವು

ಜೋಹಾನ್ಸ್‌ಬರ್ಗ್‌: ವಿಶ್ವ ಕ್ರಿಕೆಟ್‌ನ ಜನಪ್ರಿಯ ಮುಖ ದಕ್ಷಿಣ ಆಫ್ರಿಕಾದ ಅಂಪೈರ್ ರೂಡಿ ಕೊಯೆರ್ಟ್ಜೆನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ರಿವರ್ಸ್ ಡೇಲ್ ಎಂಬ ಪ್ರದೇಶದಲ್ಲಿ ಮಂಗಳವಾರ...

ಮುಂದೆ ಓದಿ

ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಟಿ20 ಸರಣಿಗಳ ವೇಳಾಪಟ್ಟಿ ಪ್ರಕಟ

ನವದೆಹಲಿ: ಬಿಸಿಸಿಐ ಪ್ರವಾಸಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗಳ ವೇಳಾಪಟ್ಟಿಯನ್ನು  ಪ್ರಕಟಿಸಿದೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯಗಳು ಮೊಹಾಲಿ (ಸೆ. 20), ನಾಗ್ಪುರ (ಸೆ....

ಮುಂದೆ ಓದಿ

ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ಪತ್ತೆಯಾಗಿದೆ, ಹೀಗಾಗಿ, ಪ್ರತಿಯೊಬ್ಬ ನಾಗರಿಕನೂ ಲಸಿಕೆ ಪಡೆಯುವಂತೆ ವೈಟ್‌ಹೌಸ್ ಮನವಿ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ರೂಪಾಂತರಿ ‘ಒಮಿಕ್ರೋನ್’ ಅಮೆರಿಕಾದಲ್ಲೂ...

ಮುಂದೆ ಓದಿ

ಹೊಸ ರೂಪಾಂತರಿ ಭೀತಿ: ಬೆಂಗಳೂರಿನ ಇಬ್ಬರು ಆಫ್ರಿಕನ್ನರಿಗೆ ಸೋಂಕು

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಗೋಚರಿಸಿರುವ ಕೊವಿಡ್-19 ಹೊಸ ರೂಪಾಂತರಿ ಓಮ್ರಿಕಾನ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೊಸ ಭೀತಿ ಶುರುವಾಗಿದೆ. ಈ ಆತಂಕದ ನಡುವೆ ಅದೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ...

ಮುಂದೆ ಓದಿ

ಮಹಿಳಾ ODI ವಿಶ್ವಕಪ್‌: ಅರ್ಹತಾ ಪಂದ್ಯ ರದ್ದು

ಹರಾರೆ: ಆಫ್ರಿಕನ್ ಪ್ರದೇಶದಲ್ಲಿ ಹೊಸ ರೂಪಾಂತರ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ಹರಾರೆಯಲ್ಲಿ ಮುಂದಿನ ವರ್ಷದ ಮಹಿಳಾ ODI ವಿಶ್ವಕಪ್‌ಗಾಗಿ ನಡೆಯುತ್ತಿರುವ ಅರ್ಹತಾ ಪಂದ್ಯವನ್ನು ಐಸಿಸಿ ಶನಿವಾರ ರದ್ದುಗೊಳಿಸಿದೆ. ದಕ್ಷಿಣ...

ಮುಂದೆ ಓದಿ

ಟೀಂ ಇಂಡಿಯಾದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೀಗ 14 ವರ್ಷ

ಬೆಂಗಳೂರು: ಟೀಂ ಇಂಡಿಯಾ 2007 ರ ಇದೇ ದಿನದಂದು ಐಸಿಸಿ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು. ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೀಗ 14 ವರ್ಷಗಳ ಸಂಭ್ರಮ. ಅಂದು...

ಮುಂದೆ ಓದಿ

ವಿದೇಶಿ ಪ್ರಯಾಣಿಕರಿಗಾಗಿ ಹೊಸ ಟರ್ಮಿನಲ್​ ತೆರೆದ ಲಂಡನ್‌

ಲಂಡನ್‌: ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್​...

ಮುಂದೆ ಓದಿ

ದಕ್ಷಿಣ ಆಫ್ರಿಕಾ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ಗೆ ಜ್ಯಾಕ್‌ಪಾಟ್‌

ಚೆನ್ನೈ: ದಕ್ಷಿಣ ಆಫ್ರಿಕಾದ ತಂಡದ ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆಲ್ ರೌಂಡರ್ ಕ್ರಿಸ್ ಮೊರಿಸ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ...

ಮುಂದೆ ಓದಿ

ಹೆಣ್ಣು ಮಗುವಿಗೆ ಜನ್ಮ ನೀಡಿದ ಡಿವಿಲಿಯರ್ಸ್‌ ಪತ್ನಿ

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ (ಎಬಿಡಿ) ಪತ್ನಿ ಡೇನೀಲ್ ಹೆಣ್ಣು ಮಗು ವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ...

ಮುಂದೆ ಓದಿ

error: Content is protected !!