Friday, 19th April 2024

ಇಂಟರ್ನ್ಯಾಷನಲ್ GS Trophy 2022 ಕ್ವಾಲಿಫೈಯರ್’ನಲ್ಲಿ BMW ಮೋಟಾರ್ರಾಡ್ ಗ್ರಾಹಕರು ಭಾಗಿ

`ಟೀಮ್ ಇಂಡಿಯಾ’ ಭಾಗಿಯಾಗುವ ಮತ್ತು ದೇಶ ಪ್ರತಿನಿಧಿಸುವ ಅವಕಾಶ ರೈಡಿಂಗ್ ಪ್ರತಿಭೆ ಆಫ್-ರೋಡಿಂಗ್ ಸಾಮರ್ಥ್ಯಗಳ ಪ್ರದರ್ಶನ ಬೆಂಗಳೂರು: BMW ಮೋಟಾರ್ರಾಡ್ ಯಶಸ್ವಿಯಾಗಿ ಇಂಟರ್ನ್ಯಾಷನಲ್ ಬೆಂಗಳೂರು GS Trophy 2022 ಕ್ವಾಲಿಫೈಯರ್ 13 ನವೆಂಬರ್ 2021 ಸಮಾರೋಪಗೊಂಡಿತು. ಇದು BMW GS ರೈಡರ್ಗಳಿಗೆ ಅತ್ಯಂತ ನಿರೀಕ್ಷೆಯ ಅವಕಾಶವಾಗಿದ್ದು ಅವರ ಆಫ್-ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶಿ ಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆಯುತ್ತಾರೆ. ಬೆಂಗಳೂರು ಕ್ವಾಲಿಫೈಯರ್ ಕಾರ್ಯಕ್ರಮವು ದೊಡ್ಡಮಲ್ಲೆಕೆರೆಯ ಟ್ರೈಲ್ ಮಾಸ್ಟರ್ ರಾಂಚ್ನ ಆಕರ್ಷಕ ತಾಣದಲ್ಲಿ ನಡೆಯಿತು. ನೋಂದಣಿ ಎಲ್ಲ […]

ಮುಂದೆ ಓದಿ

error: Content is protected !!