Friday, 29th March 2024

ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: 15 ಜನರ ಬಂಧನ

ಶ್ರೀನಗರ: ಮೂವರು ಉಗ್ರರನ್ನು ಹೊಡೆದುರುಳಿಸಿದ ನಂತರ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ 15 ಜನರನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಎನ್ಕೌಂಟರ್ ವೇಳೆ ಎಚ್ಚರಿಕೆ ನೀಡಿದ್ದರೂ, ಗುಂಪೊಂದು ಗುಂಡಿನ ಚಕಮಕಿಯ ಸ್ಥಳವನ್ನು ಸಮೀಪಿಸಲು ಪ್ರಯತ್ನಿ ಸಿತು. ಮಾ.16ರಂದು ಶ್ರೀನಗರದ ಶಂಕರಪೋರಾ ನೌಗಾಮ್’ನಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ನಾಗರಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸೈಟ್ ಅನ್ನು ತೆರವುಗೊಳಿಸಲಾಗುತ್ತಿದೆ. ‘ಭಯೋತ್ಪಾದಕ ಬಿಟ್ಟು ಹೋಗಿರುವ ಯಾವುದೇ ಸ್ಫೋಟಕಗಳಿಗೆ ಸಂಬಂಧಿಸಿದಂತೆ ನೈರ್ಮಲ್ಯೀಕರಣದ ಮೊದಲು ನಾಗರಿಕರು ಜಾಗ ವನ್ನು […]

ಮುಂದೆ ಓದಿ

ಭಾರಿ ಹಿಮ, ಮಳೆ: ದೇಶದ ಸಂಪರ್ಕ ಕಡಿದುಕೊಂಡ ಕಾಶ್ಮೀರ ಕಣಿವೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಶನಿವಾರ ಹಿಮ ಹಾಗೂ ಭಾರಿ ಮಳೆ ಆಗುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಶ್ಮೀರ ಕಣಿವೆಯು ದೇಶದ ಸಂಪರ್ಕವನ್ನು ಕಡಿದುಕೊಂಡಿದೆ. ಹೆಚ್ಚಿನ ಪ್ರಮಾಣದ ಹಿಮ...

ಮುಂದೆ ಓದಿ

Srinagar

ಪೊಲೀಸ್ ಬಸ್ ಮೇಲೆ ಉಗ್ರರ ದಾಳಿ: 14 ಯೋಧರಿಗೆ ಗಾಯ

ಶ್ರೀನಗರ : ಜಮ್ಮು-ಕಾಶ್ಮೀರಾದ ಶ್ರೀನಗರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 14 ಭಾರತೀಯ ಯೋಧರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರ ವಾಗಿದೆ. ಶ್ರೀನಗರದ ಝವಾನ್ ಪ್ರದೇಶದಲ್ಲಿ ಝವಾನ್ ಪ್ರದೇಶದಲ್ಲಿ...

ಮುಂದೆ ಓದಿ

ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಜಾರಿ

ಶ್ರೀನಗರ: ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಾಚರಣೆ(ಟಿ20 ವಿಶ್ವಕಪ್ ಸರಣಿಯ ಕ್ರಿಕೆಟ್ ಪಂದ್ಯ) ಯಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಯುಎಪಿಎ...

ಮುಂದೆ ಓದಿ

ಅಪರಿಚಿತ ಉಗ್ರರಿಂದ ಪ್ರಾಂಶುಪಾಲ, ಶಿಕ್ಷಕರ ಹತ್ಯೆ

ಶ್ರೀನಗರ: ಬಂಡಿಪೋರಾದಲ್ಲಿ ಮೂವರು ನಾಗರಿಕರನ್ನು ಹೊಡೆದುರುಳಿಸಿದ ಎರಡು ದಿನಗಳ ಬಳಿಕ ಅಪರಿಚಿತ ಉಗ್ರರು ಶ್ರೀನಗರದ ಸಫಾ ಕಡಲ್​ ಪ್ರದೇಶದಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ....

ಮುಂದೆ ಓದಿ

ಶ್ರೀನಗರದಲ್ಲಿ ಮಾನವ ರಹಿತ ವೈಮಾನಿಕ ವಾಹನಗಳಿಗೆ ನಿರ್ಬಂಧ

ಶ್ರೀನಗರ: ಡ್ರೋಣ್ ಗಳು ಮತ್ತು ಇದೇ ರೀತಿಯ ಮಾನವ ರಹಿತ ವೈಮಾನಿಕ ವಾಹನಗಳಿಗೆ ಶ್ರೀನಗರ ಜಿಲ್ಲಾ ಆಡಳಿತ ನಿರ್ಬಂಧ ಹೇರಿದೆ. ಡ್ರೋಣ್ ಬಳಸಿ ಜಮ್ಮು ವಾಯುನೆಲೆ ಮೇಲೆ...

ಮುಂದೆ ಓದಿ

ಪೊಲೀಸರ ಮೇಲೆ ಯದ್ವಾತದ್ವಾ ಗುಂಡಿನ ದಾಳಿ

ಶ್ರೀನಗರ: ಸಾರ್ವಜನಿಕರನ ನಡುವೆಯೇ ಭಯೋತ್ಪಾದಕರು ರಾಜಾರೋಷವಾಗಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಶೋಪಿಯಾನ್ʼನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಎನ್ ಕೌಂಟರ್ ಕಾರ್ಯಾಚರಣೆ ನಡೆಸಿರುವಂತೆಯೇ,...

ಮುಂದೆ ಓದಿ

ಕಾಶ್ಮೀರದಲ್ಲಿ ಶೀತ ಅಲೆ: ಮೈನಸ್‌ 7.6 ಡಿಗ್ರಿ ತಾಪಮಾನ

ಶ್ರೀನಗರ: ಶ್ರೀನಗರದಲ್ಲಿ ಭಾನುವಾರ ಕನಿಷ್ಠ ತಾಪಮಾನ ಮೈನಸ್‌ 7.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಶ್ಮೀರದ ‍ಪ್ರಸಿದ್ಧ ದಾಲ್‌ ಸರೋವರ ಹೆಪ್ಪುಗಟ್ಟಿದೆ ಎಂದು...

ಮುಂದೆ ಓದಿ

ಉಗ್ರ ದಾಳಿ: ಇಬ್ಬರು ಸಿಆರ್’ಪಿಎಫ್ ಸಿಬ್ಬಂದಿ ಸಾವು

ಶ್ರೀನಗರ: ಉಗ್ರರು ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ. ನೌಗಾಮ್ ಪ್ರದೇಶದಲ್ಲಿ ಉಗ್ರರು ಸೋಮವಾರ ಭದ್ರತಾ ಪಡೆಗಳ...

ಮುಂದೆ ಓದಿ

error: Content is protected !!