Sunday, 23rd February 2020

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ…

ಡಾ. ವಿಜಯಕುಮಾರ್ ಹರಬಿಶೆಟ್ಟರ್ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆೆಯಿಂದ ಸಾಯುತ್ತಿದ್ದಾರೆ. ಬಹಳಷ್ಟು ಮಟ್ಟಿಗೆ ಆತ್ಮಹತ್ಯೆೆಗಳನ್ನು ತಡೆಗಟ್ಟಬಹುದು. ಇದರ ಅರಿವಿಗಾಗಿ ಪ್ರತಿ ವರ್ಷ ‘ಸೆಪ್ಟೆೆಂಬರ್ 10 ರಂದು ಆತ್ಮಹತ್ಯೆೆ ತಡೆ ದಿನ’ ಎಂದು ಗುರುತಿಸಲಾಗಿದೆ. ಹೆಚ್ಚುತ್ತಿಿರುವ ಆತ್ಮಹತ್ಯೆೆಗಳಿಂದ ಈ ಬಾರಿಯ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಅಕ್ಟೋೋಬರ್ 10 ರಂದು ಸಹ ಆತ್ಮಹತ್ಯೆೆ ತಡೆಯ ಅರಿವಿಗಾಗಿ ಮೀಸಲಿಡಲಾಗಿದೆ. ಯುವ ಜನರಲ್ಲಿ ಆಗುವ ಸಾವುಗಳ ಕಾರಣಗಳಲ್ಲಿ ಆತ್ಮಹತ್ಯೆೆಯಿಂದಾಗಿ ಆಗುವ ಸಾವು ಎರಡನೇ […]

ಮುಂದೆ ಓದಿ