Tuesday, 23rd April 2024

ಟ್ಯಾಲೆಂಟ್ ಸ್ಪ್ರಿಂಟ್ ಎನ್‌ಎಸ್‌ಇ ಗ್ರೂಪ್ ಕಂಪನಿ 3ನೇ ಆವೃತ್ತಿ ಘೋಷಣೆ

ಬೆಂಗಳೂರು: ಪ್ರಮುಖ ಇಡಿ ಟೆಕ್ ವೇದಿಕೆಯಾದ ಟ್ಯಾಲೆಂಟ್ ಸ್ಪ್ರಿಂಟ್ ಎನ್‌ಎಸ್‌ಇ ಗ್ರೂಪ್ ಕಂಪನಿ ಇಂದು ಗೂಗಲ್‌ನ ಬೆಂಬಲದೊಂದಿಗೆ ಮುಂಚೂಣಿ ಮಹಿಳಾ ಎಂಜಿನಿಯರ್‌ಗಳ ಕಾರ್ಯಕ್ರಮದ (ಡಬ್ಲ್ಯುಇ) ಮೂರನೇ ಆವೃತ್ತಿಯನ್ನು ಘೋಷಿಸಿದೆ. ಟ್ಯಾಲೆಂಟ್ ಸ್ಪ್ರಿಂಟ್‌ನ ಡಬ್ಲ್ಯುಇ ಕಾರ್ಯಕ್ರವ ಟೆಕ್ ಉದ್ಯಮದಲ್ಲಿ ಕಂಡುಬರುವ ಲಿಂಗ ಅಸಮಾನತೆ ಪರಿಹರಿಸಲು 2019ರಲ್ಲಿ ಆರಂಭವಾಯಿತು. ಹಿಂದಿನ ಕಾರ್ಯಕ್ರಮಗಳಿಗೆ ಉದ್ಯಮ ಹೆಚ್ಚು ಬೆಂಬಲ ನೀಡಿರುವುದರಿಂದ ಈ ಬಾರಿ 500 ಸಹಭಾಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದಾದ್ಯಂತ ಪ್ರಥಮ ವರ್ಷದ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಕೊಂಡು ಕಾರ್ಯಕ್ರಮ ಆಯೋಜಿಸಲಾಗಿದ್ದು, […]

ಮುಂದೆ ಓದಿ

error: Content is protected !!