Thursday, 28th March 2024

ತಂತ್ರಜ್ಞಾನದ ಹಿರಿಮೆಗೆ : ಹೆಬ್ಬೆಟ್ಟಿನ ಗರಿಮೆ

* ವಸಂತ ಗ ಭಟ್ ಕೆಲವು ದಶಕಗಳ ಹಿಂದೆ ಅನಕ್ಷರಸ್ಥರು ಸಹಿ ಮಾಡುವ ಬದಲು ಹೆಬ್ಬೆೆಟ್ಟಿಿನ ರೇಖೆಗಳನ್ನು ಮೂಡಿಸಿ, ತಮ್ಮ ಒಪ್ಪಿಿಗೆಯನ್ನು ಸೂಚಿಸುತ್ತಿಿದ್ದರು. ಹೆಬ್ಬೆೆಟ್ಟು ಎಂದರೆ, ಏನೂ ಅರಿಯದ ವ್ಯಕ್ತಿಿ ಎಂಬ ತಮಾಷೆಯೂ ನಡೆಯುತ್ತಿಿತ್ತು. ಇಂದು ಕಾಲ ಬದಲಾಗಿದೆ. ಅತ್ಯಾಾಧುನಿಕ ಸಹಿ ಅಥವಾ ಗುರುತಿನ ರೂಪದಲ್ಲಿ ಹೆಬ್ಬೆೆಟ್ಟಿಿನ ರೇಖೆಗಳು ಉಪಯೋಗಿಸಲ್ಪಡುತ್ತಿಿವೆ. ಮೊಬೈಲ್‌ಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಬೆರಳಚ್ಚು ಬಳಸುವ ಮರ್ಮದ ಕುರಿತು ಈ ಬರಹ, ಹೆಬ್ಬೆೆಟ್ಟಿಿನ ಮಹತ್ವವನ್ನು ತಿಳಿಹೇಳುತ್ತಿಿದೆ. ಇಂದು ಮೊಬೈಲ್ ಫೋನ್‌ಗಳು ಕೇವಲ ಕರೆ ಮಾಡುವುದಕ್ಕೆೆ […]

ಮುಂದೆ ಓದಿ

error: Content is protected !!