Friday, 19th April 2024

ಅಮೆರಿಕದಲ್ಲಿ ತೆಲಂಗಾಣ ಟೆಕ್ಕಿ ಗುಂಡಿಕ್ಕಿ ಹತ್ಯೆ

ಹೈದರಾಬಾದ್/ಅಮೆರಿಕ: ಅಮೆರಿಕದಲ್ಲಿ ತೆಲಂಗಾಣ ಮೂಲದ ಟೆಕ್ಕಿಯನ್ನು ಗುಂಡಿ ಕ್ಕಿ ಹತ್ಯೆ ಮಾಡಲಾಗಿದೆ. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಮೃತನನ್ನು ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಕ್ಕಾ ಸಾಯಿ ಚರಣ್ (26) ಎನ್ನಲಾ ಗಿದೆ. ಘಟನೆಯ ಬಗ್ಗೆ ಅಮೆರಿಕದಲ್ಲಿರುವ ಆತನ ಸ್ನೇಹಿತರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸಾಯಿ ಚರಣ್ ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ಮನೆಗೆ ಹಿಂತಿರು ಗುತ್ತಿದ್ದಾಗ ಮೇರಿಲ್ಯಾಂಡ್‌ನ ಕ್ಯಾಟನ್ಸ್‌ವಿಲ್ಲೆ ಬಳಿ ಗುಂಡು ಹಾರಿಸಿದ್ದಾರೆ. ಈ […]

ಮುಂದೆ ಓದಿ

error: Content is protected !!