Thursday, 28th March 2024

8ನೇ ಬಾರಿಗೆ ನಂ.1 ಸ್ಥಾನದಲ್ಲಿ ನೊವಾಕ್ ಜೊಕೊವಿಚ್

ಲಂಡನ್: ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್ ವರ್ಷಾಂತ್ಯದ ಎಟಿಪಿ ಶ್ರೇಯಾಂಕದಲ್ಲಿ 8ನೇ ಬಾರಿಗೆ ನಂ.1 ಸ್ಥಾನವನ್ನು ಅವರು ತನ್ನಲ್ಲೇ ಉಳಿಸಿ ಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಟ್ಟವೂ ನೊವಾಕ್ ಹೆಸರಿನಲ್ಲಿದೆ. ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಸೇರಿದಂತೆ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳ ಪೈಕಿ ಜೊಕೊವಿಚ್​ ಮೂರ ನ್ನು ಗೆದ್ದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಯುಎಸ್​ ಓಪನ್ ಗೆದ್ದು ತಮ್ಮ ವೃತ್ತಿಜೀವನದ 24ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ […]

ಮುಂದೆ ಓದಿ

ಪುರುಷ ಸಿಂಗಲ್ಸ್ ಫೈನಲ್: ಚಿನ್ನದ ಪದಕಕ್ಕೆ ಕೊರಳೊಡ್ಡಿದ ಅಲೆಕ್ಸಾಂಡರ್ ಜ್ವೆರೆವ್

ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ಪುರುಷ ಸಿಂಗಲ್ಸ್ ಫೈನಲ್ ಹೋರಾಟದಲ್ಲಿ ನಾಲ್ಕನೇ...

ಮುಂದೆ ಓದಿ

ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಬಂಧನ

ಪ್ಯಾರೀಸ್: ರಷ್ಯಾದ ಟೆನ್ನಿಸ್ ಆಟಗಾರ್ತಿ ಯಾನಾ ಸಿಝಿಕೋವಾ ಅವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ. 2020ರ ಸೆಪ್ಟೆಂಬರ್‌ನಲ್ಲಿ, ಫ್ರೆಂಚ್...

ಮುಂದೆ ಓದಿ

ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್’ರಿಗೆ 8 ವರ್ಷಗಳ ನಿಷೇಧ

ಮ್ಯಾಡ್ರಿಡ್‌: ಸ್ಪೇನ್‌ ಟೆನಿಸಿಗ ಎನ್ರಿಕ್‌ ಲೋಪೆಝ್ ಪೆರೆಝ್ ಅವರಿಗೆ 8 ವರ್ಷಗಳ ನಿಷೇಧ ವಿಧಿಸಲಾಗಿದೆ. ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾದದ್ದು ಸಾಬೀತಾಗಿದೆ. 2017ರಲ್ಲಿ 3 ವಿವಿಧ ಮ್ಯಾಚ್‌ ಫಿಕ್ಸಿಂಗ್‌...

ಮುಂದೆ ಓದಿ

ಆಸ್ಟ್ರೇಲಿಯಾ ಓಪನ್: ಸರ್ಬಿಯಾ ಸಂಜಾತನಿಗೆ 17ನೇ ಗ್ರಾನ್‌ ಸ್ಲಾಂ ಮುಕುಟ

ಸದ್ಯದ ಮಟ್ಟಿಗೆ ಪುರುಷ ಟೆನಿಸ್‌ನ ಅನಭಿಷಿಕ್ತ ದೊರೆಯಾಗಿರುವ ಸರ್ಬಿಯಾದ ನೋವಾಕ್ ಜೋಕೋವಿಚ್‌, ಆಸ್ಟ್ರೇಲಿಯನ್‌ ಓಪನ್‌ನ ತಮ್ಮ ದಾಖಲೆಯನ್ನು ಎಂಟನೇ ಪ್ರಶಸ್ತಿಗೆ ಮುಂದುವರೆಸಿದ್ದಾರೆ. ಕಳೆದ ವರ್ಷ ಏಳನೇ ಪ್ರಶಸ್ತಿ...

ಮುಂದೆ ಓದಿ

error: Content is protected !!