Wednesday, 24th April 2024

ಗೆಲುವಿನಾಟ ಮುಂದುವರಿಸಿದ ರಾಜಸ್ತಾನ ರಾಯಲ್ಸ್

*ಕೊನೆಯ ಐದು ಓವರಿನಲ್ಲಿ ಗರಿಷ್ಠ ರನ್ ಬಾರಿಸಿದ ತಂಡ ರಾಜಸ್ತಾನ್ 86. *ರಾಜಸ್ತಾನ್ ತಂಡ ಅತೀ ಹೆಚ್ಚು ರನ್ 223 ರನ್ ಅನ್ನು ಚೇಸ್ ಮಾಡಿತು. ಶಾರ್ಜಾ: ರಾಜಸ್ತಾನ ತಂಡ ತನ್ನ ಗೆಲುವಿನ ಹವ್ಯಾಸವನ್ನು ಮುಂದುವರಿಸಿದೆ. ಕಿಂಗ್ಸ್ ಎಲೆವೆನ್ ಪಂಜಾಬ್ ನೀಡಿದ ಭಾರೀ ಸವಾಲಿನ ಮೊತ್ತವನ್ನು ಕೇವಲ ಆರು ವಿಕೆಟ್ ಕಳೆದುಕೊಂಡು ಮೆಟ್ಟಿ ನಿಂತಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ರಾಜಸ್ತಾನ ಎರಡು ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲಗ್ಸ್ ಅಗ್ರಸ್ಥಾನದಲ್ಲಿದೆ. ಸನ್ರೆöÊರ‍್ಸ್ ಹೈದರಾಬಾದ್ ತಂಡದ ಎರಡು […]

ಮುಂದೆ ಓದಿ

error: Content is protected !!