Wednesday, 24th April 2024

ಕಟ್ಟಡದಲ್ಲಿ ಭೀಕರ ಬೆಂಕಿ ದುರಂತ: ದಂಪತಿ ಸಾವು

ಥಾಣೆ: ಮಹಾರಾಷ್ಟ್ರದ ಥಾಣೆಯ ಘೋಡ್ ಬಂದರ್ ರಸ್ತೆಯಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ದಂಪತಿ ಸಾವನ್ನ ಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಭಿಮನ್ಯು ಮಾದ್ವಿ (60) ಪತ್ನಿ ರಮಾಬಾಯಿ (55) ಮೃತರು. ಬೆಂಕಿ ಅವಘಡದಿಂದಾಗಿ ಮನೆಯಿಂದ ಹೊರಬರಲಾಗದೇ ಉಸಿರುಗಟ್ಟಿ ದಂಪತಿ ಸಾವನ್ನಪ್ಪಿದ್ದಾರೆ. ಕುಟುಂಬದ ಮೂವರನ್ನು ರಕ್ಷಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಅಂತಸ್ಥಿನ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಡೆದಾಗ ದಂಪತಿ ಹಾಗೂ ಕುಟುಂಬದ ಮೂವರು ಮೊದಲ ಮಹಡಿಯಲ್ಲಿದ್ದರು. ದಂಪತಿಯ ಮೃತದೇಹ […]

ಮುಂದೆ ಓದಿ

ಆಸ್ಪತ್ರೆಯಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆ

ಥಾಣೆ: ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯೊಂದರಲ್ಲಿ ಮಧ್ಯರಾತ್ರಿಯ ಸಿಲಿಂಡರ್‌ನಿಂದ ಆಮ್ಲಜನಕದ ಅನಿಲ ಸೋರಿಕೆಯಾಗಿದೆ. ವಾಗ್ಲೆ ಎಸ್ಟೇಟ್‍ನ ಶ್ರೀನಗರ ಪ್ರದೇಶದಲ್ಲಿರುವ ಮಾತೋಶ್ರೀ ಗಂಗೂಬಾಯಿ ಸಂಭಾಜಿ ಶಿಂಧೆ ಆಸ್ಪತ್ರೆಯಲ್ಲಿ ಘಟನೆ...

ಮುಂದೆ ಓದಿ

ಬಿಟ್‍ಕಾಯಿನ್ ವ್ಯವಹಾರ: 77 ಲಕ್ಷ ಹಣ ವಂಚನೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ಬಿಟ್‍ಕಾಯಿನ್ ವ್ಯವಹಾರ ಮಾಡಲು ಹೋಗಿ 77 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ನಡೆದಿದೆ. ಉತ್ತಮ ಆದಾಯದ ಭರವಸೆ ನೀಡಿ...

ಮುಂದೆ ಓದಿ

ಎಕ್ಸ್’ಪ್ರೆಸ್‍ವೇ ನಿರ್ಮಾಣದ ವೇಳೆ ಗರ್ಡರ್ ಯಂತ್ರ ಕುಸಿದು 17 ಕಾರ್ಮಿಕರ ಸಾವು

ಮಹಾರಾಷ್ಟ್ರ: ಥಾಣೆ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮೃದ್ಧಿ ಎಕ್ಸ್’ಪ್ರೆಸ್‍ವೇ ಮೂರನೇ ಹಂತದ ಕಾಮಗಾರಿ ವೇಳೆ ಆಧುನಿಕ ಕ್ರೇನ್ ಯಂತ್ರ ಕುಸಿದು ಬಿದ್ದು ಅದರಡಿ ಸಿಲುಕಿ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ....

ಮುಂದೆ ಓದಿ

ರಸ್ತೆ ವಿಭಜಕಕ್ಕೆ ಆಟೋ ರಿಕ್ಷಾ ಡಿಕ್ಕಿ: ಬೆಂಕಿ ಹೊತ್ತಿ ಮಹಿಳೆ ಸಜೀವ ದಹನ

ಥಾಣೆ: ಥಾಣೆ ನಗರದಲ್ಲಿ ರಸ್ತೆ ವಿಭಜಕಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆ ಸಜೀವ ದಹನಗೊಂಡಿದ್ದಾರೆ. ಘೋಡ್‍ಬಂದರ್ ರಸ್ತೆಯ ಗೈಮುಖ್ ಪ್ರದೇಶದಲ್ಲಿ ದುರ್ಘಟನೆ...

ಮುಂದೆ ಓದಿ

ನಕಲಿ ಇನ್‌ವಾಯ್ಸ್‌ ಮೂಲಕ 19 ಕೋಟಿ ರೂ. ಮೌಲ್ಯದ ವಂಚನೆ: ಓರ್ವನ ಬಂಧನ

ಥಾಣೆ: ನಕಲಿ ಇನ್‌ವಾಯ್ಸ್‌ಗಳ ಮೂಲಕ 19 ಕೋಟಿ ರೂ. ಮೌಲ್ಯದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದು ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಚೀನಾದ...

ಮುಂದೆ ಓದಿ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧ ಪ್ರಕರಣ ದಾಖಲು

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 32 ವರ್ಷದ ಮಹಿಳೆ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ...

ಮುಂದೆ ಓದಿ

ನಿಷೇಧಿತ ಕಫ್ ಸಿರಪ್ನ 8640 ಬಾಟಲ್ ವಶ: ಇಬ್ಬರ ಬಂಧನ

ಮುಂಬೈ: ನಿಷೇಧಿತ ಡ್ರಗ್ಸ್ ಅಂಶವಿರುವ ಕಫ್ ಸಿರಪ್ ನ 8640 ಬಾಟಲ್ ಗಳನ್ನು ಮಹಾರಾಷ್ಟ್ರದ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕದ ಅಧಿಕಾರಿ ಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಔಷಧ...

ಮುಂದೆ ಓದಿ

ಮಹಾರಾಷ್ಟ್ರ ಬ್ರೇಕಿಂಗ್: ಮೊದಲ ಒಮಿಕ್ರಾನ್ ಪ್ರಕರಣ ನೆಗೆಟಿವ್

ಮುಂಬೈ: ಮಹಾರಾಷ್ಟ್ರದಲ್ಲಿ ಮೊದಲ ಒಮಿಕ್ರಾನ್ ಪ್ರಕರಣದ ರೋಗಿಯ ಪರೀಕ್ಷೆ ನೆಗೆಟಿವ್ ಬಂದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಥಾಣೆ ಜಿಲ್ಲೆಯಲ್ಲಿ ನೆಲೆಸಿರುವ ಕರೋನವೈರಸ್‌ನ ಓಮಿಕ್ರಾನ್ ರೂಪಾಂತರದ ಮಹಾರಾಷ್ಟ್ರದ...

ಮುಂದೆ ಓದಿ

ಅಕ್ರಮ ವಾಸ: 9 ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಥಾಣೆ: ಸೂಕ್ತ ದಾಖಲೆಗಳಿಲ್ಲದೆ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ 9 ಬಾಂಗ್ಲಾದೇಶಿ ಪ್ರಜೆಗಳನ್ನು ಮಹಾ ರಾಷ್ಟ್ರದ ಭಿವಂಡಿಯಲ್ಲಿ ಬಂಧಿಸಲಾಗಿದೆ. ಸಾರಾವಳಿ ಕೈಗಾರಿಕಾ ಎಸ್ಟೇಟ್‌ನ ಜವಳಿ ಘಟಕದಲ್ಲಿ...

ಮುಂದೆ ಓದಿ

error: Content is protected !!